Tata Nexon SUV reaches 2,00,000th Unit major milestone ಟಾಟಾ ಮೋಟಾರ್ಸ್ 2,00,000 ನೇ ಯುನಿಟ್ ಅನ್ನು ಹೊರತಂದಿದ್ದರಿಂದ ನೆಕ್ಸನ್ ಎಸ್ಯುವಿ ಪ್ರಮುಖ ಮೈಲಿಗಲ್ಲನ್ನು ಮುಟ್ಟಿದೆ.
TATA Nexon SUV ಇಂದು ಪ್ರಮುಖ ಉತ್ಪಾದನಾ ಮೈಲಿಗಲ್ಲನ್ನು ಮುಟ್ಟಿದೆ. ಕಾರು ತಯಾರಕರು ಪುಣೆಯಲ್ಲಿರುವ ರಂಜಂಗಾಂವ್ ಸೌಲಭ್ಯದಿಂದ 2,00,000 ನೇ Nexon SUVಯನ್ನು Factory production line ಇಂದ ಹೊರತಂದಿದ್ದಾರೆ. ಸದ್ಯದದಲ್ಲಿ ನಡೆಯುತ್ತಿರುವ ಕೋವಿಡ್ -19 ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ವಿಧಿಸಲಾದ ನಿರ್ಬಂಧಗಳಿಂದಾಗಿ ಟಾಟಾ ಮೋಟಾರ್ಸ್ 50,000 ಯುನಿಟ್ Nexon ತಯಾರಿಸಲು ಆರು ತಿಂಗಳುಗಳನ್ನು ತೆಗೆದುಕೊಂಡಿತು. ಇಲ್ಲದಿದ್ದರೆ, Nexon ಬಹಳ ಹಿಂದೆಯೇ ಈ ಹೆಗ್ಗುರುತನ್ನು ಹೊಡೆಯಬಹುದದಾಗಿತ್ತು.
Tata Nexon ಕಳೆದ ವರ್ಷ ನವೆಂಬರ್ನಲ್ಲಿ 1,50,000 Unitಗಳ ಮೈಲಿಗಲ್ಲನ್ನು ಮುಟ್ಟಿತ್ತು. ಕಳೆದ ಕೆಲವು ವರ್ಷಗಳಿಂದ ಇದು Tata motors ನಿಂದ ಹೆಚ್ಚು ಮಾರಾಟವಾದ ಕಾರಗಳಲ್ಲಿ ಒಂದಾಗಿದೆ. ವಾಸ್ತವವಾಗಿ, Nexon ಕಳೆದ ತಿಂಗಳು ಭಾರತದಲ್ಲಿ ಮಾರಾಟವಾದ ಟಾಪ್ 10 ಕಾರುಗಳಲ್ಲಿ ಒಂದಾಗಿದೆ. sub-compact SUVಯನ್ನು 6,439 ಗ್ರಾಹಕರಿಗೆ ಮಾರಾಟ ಮಾಡಲಾಗಿದೆ ಮತ್ತು ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿತದೆ . ಇದಕ್ಕೂ ಮುನ್ನ ಮಾರ್ಚ್ನಲ್ಲಿ Nexon ಒಂದೇ ತಿಂಗಳಲ್ಲಿ 8,683 Unitಗಳ ಮಾರಾಟವಾಗಿ ಹೊಸ ದಾಖಲೆಯನ್ನು ನಿರ್ಮಿಸಿತ್ತು.
(ಹೇಗೆ EXAM ಇಲ್ಲದೇನೇ 12ನೇ ತರಗತಿಯ STUDENTSಗಳು PASS-HOW STUDENTS WILL GET PASS WITHOUT EXAM...?
Global NCAP. ನಡೆಸಿದ ಕ್ರ್ಯಾಶ್ ಪರೀಕ್ಷೆಯಲ್ಲಿ five-star adult safety rating ಪಡೆದ ಭಾರತದ ಮೊದಲ ಕಾರುಗಳಲ್ಲಿ Tata Nexon ಕೂಡ ಒಂದು. Nexon ಮೊದಲ ಬಾರಿಗೆ 2017 ರಲ್ಲಿ ಮತ್ತೆ ಬಿಡುಗಡೆ ಮಾಡಲಾಯಿತು. Tata ಪ್ರಸ್ತುತ Nexon SUV ಯನ್ನು 20 ರೂಪಾಂತರಗಳಲ್ಲಿ ದೊರೆಯುತ್ತದೆ. 12 petrol variants ಮತ್ತು 8 diesel variants ಗಳಲ್ಲಿ automatic ಮತ್ತು manual transmission optionಗಳೊಂದಿಗೆ ದೊರೆಯುತ್ತದೆ.
Tataಇತ್ತೀಚೆಗೆ Nexon SUVಯ ಬೆಲೆಎನ್ನು ಹೆಚ್ಚಿಸಿದೆ. Latest top model Nexon SUVಯ ಬೆಲೆ 10,000 ಏರಿಕೆಯಾಗಿದೆ. 7.09 ಲಕ್ಷ ವೆಚ್ಚವಾಗುತ್ತಿದ್ದ XE Model ನ ಬೆಲೆ ಈಗ ರೂ: 7.19 ಲಕ್ಷ (ಎಕ್ಸ್ಶೋರೂಂ) ಆಗಿದೆ. the top-spec trim XZA+ (O) Dual Tone variant ನ ಹೆಚ್ಚಳವನ್ನು ಜಾರಿಗೆ ತರುವ ಮೊದಲು 12.79 ಲಕ್ಷ (ಎಕ್ಸ್ ಶೋರೂಮ್) ಬದಲಾಗಿ 12.95 ಲಕ್ಷ (ಎಕ್ಸ್ ಶೋರೂಮ್) ವೆಚ್ಚವಾಗಲಿದೆ.
Tata motors Nexon SUVಯ ಡೀಸೆಲ್ model ಕಾರುಗಳನ್ನು ನಿಲ್ಲಿಸಲು ಕಾರು ತಯಾರಕರು ನಿರ್ಧರಿಸುವ ಬಗ್ಗೆ ವದಂತಿಯಾಗಿದೆ . ಆದರೆ Tata motors ಬುಧವಾರ ಆದ ಮಾಧ್ಯಮಗಳ ಸುದ್ದಿ ಗೋಷ್ಠಿಯಲ್ಲಿ Tata Nexon SUVಯ Diesel Model ಗಳನ್ನು ಪೂರ್ಣವಾಗಿ ನಿಲ್ಲಿಸಲು ಸಾದ್ಯವಾಗುದಿಲ್ಲ ಎಂದು ಮಾಧ್ಯಮಗಳಿಗೆ ಸ್ಪಷ್ಟಿಕರಿಸಿದ್ದಾರೆ.
ಸಬ್ ಕಾಂಪ್ಯಾಕ್ಟ್ ಎಸ್ಯುವಿಯಲ್ಲಿ ಡೀಸೆಲ್ ಎಂಜಿನ್ಗೆ ಇನ್ನೂ ಬಲವಾದ ಬೇಡಿಕೆ ಇದೆ. NAXON ಹೆಚ್ಚು ಸ್ಪರ್ಧಾತ್ಮಕ ವಿಭಾಗದಲ್ಲಿ ಸ್ಪರ್ಧಿಸುತ್ತದೆ ಹೊಸ ಪ್ರತಿಸ್ಪರ್ಧಿಗಳಾದ KIA Sonnet, Nissan Magnite ಮತ್ತು RANAULT Kiger ಯೊಂದಿಗೆ ಸ್ಪರ್ಧಿಸುತ್ತದೆ.
ಸ್ವಲ್ಪ ಮಾಹಿತಿ Tata Nexon ಬಗ್ಗೆ..
ENGINE:
Petrol- 1. 2L turbocharged Revotron ಎಂಜಿನ್ ಮತ್ತು Diesel- 1. 5L turbocharged Revotron Engine ಆಗಿದ್ದು BS6 ನೂತನ ಟೆಕ್ನಾಲಾಜಿ , Cylinder Capacity- Petrol 1199 cc, 3 ಸಿಲಿಂಡರ್ ಮತ್ತೆ Diesel-1497 cc 4 ಸಿಲಿಂಡರ್ Engine ಆಗಿದೆ.
Max Power PS@Rpm: Petrol ಪ್ರಕಾರದಲ್ಲಿ-120@5500 ಇದ್ದು Diesel ಪ್ರಕಾರದಲ್ಲಿ 110@4000 ಆಗಿದೆ. Max torque NM@rpm Petrol ಪ್ರಕಾರದಲ್ಲಿ-170@1750-4000 ಮತ್ತು Diesel ಪ್ರಕಾರದಲ್ಲಿ 260@1500-2750 ಇದೆ. ECO, CITY ಮತ್ತು SPORTS Drive ಮೋಡ್ ಗಳಲ್ಲಿ ದೊರೆಯುತ್ತದೆ.
Speed 6 transmission ಮಾನ್ಯುಯಲ್ ಹಾಗು ಆಟೋಮ್ಯಾಟಿಕ್ option ಗಳಿವೆ. (ಫೋಟೋ ಗಳಿಗಾಗಿ ಇಲ್ಲಿ ಮಾಡಿ)
ಕಾರಿನ ಅಳತೆ-Cars Dimension
L 3993mm ಉದ್ದ X W1811mm ಅಗಲ X H1606mm ಎತ್ತರವಾಗಿದೆ. Wheelbase ಏಡದು (ಹಿಂದಿನ ಮತ್ತು ಮುಂದಿನ) ಚಕ್ರದ ಮದ್ಯದ ಅಳತೆ :2498mm ಇದೆ, Ground Clearance(ಕಾರಿನ ಮತ್ತು ರೋಡ- ಭೂಮಿಯ ಮದ್ಯೆ ಇರುವ ಅಳತೆ:209mm ಇದೆ. Boot Space(ಸೀಟಿನ ಮೇಲೆ ಕುಳಿತಾಗ ಕಾಲು ಚಾಚುವ ಸ್ಥಳದ ಅಳತೆ)- 350Lಇದೆ. Turning circle radius( ಕಾರು ತಿರುಗುವ ಅಳತೆ )- 51m ಆಗಿದೆ.
Break- ಬ್ರೇಕ್ ಗಳು, Tyre- ಚಕ್ರಗಳು
DISC DRUM ನೊಂದಿಗೆ Front (ಮುಂದೆ ) ಹಾಗು Rear (ಹಿಂದೆ) ಇದೆ. Tyre-ಚಕ್ರಗಳು:Steel wheel ಜೊತೆ steel cover /Alloy wheel, Front-ಮುಂದೆ Independent lower wishbone McPherson Strut coil spring. Rear-ಹಿಂದೆ: Semi Independent Close profile twisted dual path Strut
Wheel Size ಚಕ್ರದ ಅಳತೆ
195/60 R16 ಯ ಟೈರಗಳು ಈ ಮೋಡೆಲ್ಸ್ ಗಳಿಗೆ ==>XE , XM, XMA, XM (s ) XZ
215/60 R16ಯ ಟೈರಗಳು ಈ ಮೋಡೆಲ್ಸ್ ಗಳಿಗಾಗಿ ==>XZ+, XZA+, XZ+(S), XZA(S), XZ(O), XZA+(O)
Next Level Safety - ಮುಂದಿನ ಹಂತದ ಸುರಕ್ಷತೆ
- ಉನ್ನತ-ಸಾಮರ್ಥ್ಯದ ಉಕ್ಕಿನ ರಚನೆಯ (ಫಾರ್ಟಿಫೈಡ್ ಕ್ಯಾಬಿನ್) ಕೋಟೆಯಹಾಗೆ ಭದ್ರಪಡಿಸಿರುವ ಕ್ಯಾಬಿನ್ ಮತ್ತು ಬಲವಾದ ಬಡಿತವನ್ನು ಸಹಿಸಕೊಳ್ಳಬಲ್ಲ ಭದ್ರವಾದ ಕಾರಿನ ವಿನ್ಯಾಸ ಪ್ರಯಾಣಿಕರ ಸುರಕ್ಷತೆಗಾಗಿ
- DUAL FRONT AIRBAGS AS STANDARD- ಮುಂದೆ ಆಯೋಜಿಸಲಾದ ಎರಡು ಪ್ರಯಾಣಿಕರ ಡ್ರೈವರ್ ಮತ್ತು ಕೋ-ಡ್ರೈವರ್ ಸೀಟ್ ಗಳಿಗೆ ಉನ್ನತ ಮಟ್ಟದ-ಏರ್ ಬ್ಯಾಗ್ ಗಳು.
- ELECTRONIC STABILITY PROGRAM-ಎಲೆಕ್ಟ್ರಾನಿಕ್ ಸ್ಥಿರತೆ ಪ್ರೋಗ್ರಾಂ
- Electronic Traction Control-ಎಲೆಕ್ಟ್ರಾನಿಕ್ ಎಳೆತ ನಿಯಂತ್ರಣ
- Roll- over Mitigation- ಅಫಗಾದಾತ ಸಮದಲ್ಲಿ ಕಾರನ್ನು ಉರುಳಿಸಲು ತಡೆಯಬಲ್ಲು ಎಲೆಕ್ಟ್ರಾನಿಕ್ ಪ್ರೋಗ್ರಾಂ
- Emergency Brake assist - ತುರ್ತು ಬ್ರೇಕ್ ಪ್ರೋಗ್ರಾಂ
- Hill Hold Control-ಬೆಟ್ಟ ಹಾಗು ಎತ್ತರದ ಪ್ರದೇಶದಲ್ಲಿ ಕಾರಿನ ಹಿಡಿತದ ನಿಯಂತ್ರಣ ಪ್ರೋಗ್ರಾಂ
- Electronic Brake Pre-fill Brake Disc Wiping- ವೇಗವಾಗಿ ಕಾರನ್ನು ಚಲಿಸುವಾಗ ತುರ್ತ ಸಂದರ್ಭದಲ್ಲಿ ಆಟೋಮ್ಯಾಟಿಕ್ ಬ್ರೇಕ್ apply ಆಗುವ ಇಲೆಕ್ಟ್ರಾನಿಕ್ ಪ್ರೋಗ್ರಾಂ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ (https://cars.tatamotors.com/suv/nexon/price)
Please do not enter any spam link here