Welcome ಫ್ರೆಂಡ್ಸ್ ಮತ್ತೊಂದು ಹೊಸ ರಿಯಲ್ ಸ್ಟೋರಿ ಯೊಂದಿಗೆ ನಾನು ರಾಮ್ ಗಿರಿ. ನಿಮಗೆ ಈ ಸ್ಟೋರಿ ಬಗ್ಗೆ ನಿಮ್ಮ ಅನಿಸಿಕೆಯನ್ನ comment box comment ಮಾಡಿ ತಿಳಿಸಿ.
ಫ್ರೆಂಡ್ಸ್ ನಮ್ಮ ಸಮಾಜದಲ್ಲಿ ಗಂಡು ಮತ್ತು ಹೆಣ್ಣಿಗೆ ಸಮಾನ ಹಕ್ಕಿದೆ ಅನ್ನುವ ಮಾತು ಎಷ್ಟು ನಿಜವಾಗಿದೆ..? ಒಬ್ಬ ಮಹಿಳೆಯನ್ನ ಬಸ್ಸು,ಲಾರಿ ಅಥವಾ ಆಟೋ ಓಡಿಸುದನ್ನ ನೋಡಿದಾಗ ನಿಮಗೆ ಏನು ಅನ್ನಿಸುತ್ತೆ, ಒಬ್ಬ ಮಹಿಳೆ ಕಾರ್ ಗ್ಯಾರೇಜ್ನಲ್ಲಿ ಮೆಕ್ಯಾನಿಕ್ ಕೆಲಸಮಾಡುವಾಗ ನಿಮಗೆ ಏನು ಅನ್ನಿಸುತ್ತೆ, ಒಬ್ಬ ಮಹಿಳೆ ಭಾರತೀಯ ಸೇನೆಯಲ್ಲಿ ಸೈನಿಕೆ ಯಾಗಿ ಸೇವೆಯಲ್ಲಿದ್ದರೆ ನಿಮಗೆ ಏನು ಅನ್ನಿಸುತ್ತೆ...? ನಿಮಗೆ ಒನ್ ಕ್ಷಣಕ್ಕೂ ಆಶ್ಚರ್ಯ ಎನಿಸಿದರೆ ನಮ್ಮ ಸಮಾಜದಲ್ಲಿ ಗಂಡು ಮತ್ತು ಹೆಣ್ಣಿಗೆ ಸಮಾನ ಹಕ್ಕಿದೆ ಅನ್ನುವ ಮಾತು ಸುಳ್ಳು ಎಂದರ್ಥ. ಯಾವಾಗ ಈ ಎಲ್ಲ ಕಾರ್ಯಗಳಲ್ಲಿ ಮಹಿಳೆಯನ್ನು ನೋಡಿ ಸಾಮಾನ್ಯ ಎನಿಸಿದರೆ ಮಾತ್ರ ನಮ್ಮ ಸಮಾಜದಲ್ಲಿ ಗಂಡು ಮತ್ತು ಹೆಣ್ಣಿಗೆ ಸಮಾನ ಹಕ್ಕಿದೆ ಅನ್ನುವ ಮಾತು ಎಷ್ಟು ನಿಜವಾಂದಂತೆ.
ಇದನ್ನು ಕೇಳಿ ನಿಮಗೆ ಆಶ್ಚರ್ಯ ಎನಿಸಬಹೀದು, ಈಜಿಪ್ತ ದೇಶದಲ್ಲಿ ಒಬ್ಬ ಮಹಿಳೆ ಪುರಷರಂತೆ ಕೂದಲು ಬೋಳಿಸಿ , ಪುರುಷರಂತೆ ಬಟ್ಟೆ ಧರಿಸಿ, ಪುರುಷರ ದ್ವನಿಯಲ್ಲಿ ಮಾತನಾಡಿ, ಪುರುಷರು ಮಾಡುವ ಕೆಲಸಗಳನ್ನು ಮಾಡುತ್ತ ಬರೋಬ್ಬರಿ 43 ವರ್ಷಗಳ ಕಾಲ ಯಾರಿಗೂ ಗೊತ್ತಾಗದಹಾಗೆ ವೇಷ ಹಾಕಿ ಅಡಗಿಕೊಂಡಿದ್ದಳು.
ಪುರುಷರಂತೆ ಕಾಣುವ ಈ ಮಹಿಳೆಯ ಹೆಸರು " ಸೀಸಾ " ಇವಳು ಈಜಿಪ್ತ ದೇಶದ ಲಕ್ಸಾರ ಎಂಬ ನಗರದಲ್ಲಿ ವಾಸ ವಾಗಿದ್ದು 43 ವರ್ಷಗಳ ಕಾಲ ಯಾರಿಗೂ ಗೊತ್ತಾಗದಹಾಗೆ ವೇಷ ಹಾಕಿ ಅಡಗಿಕೊಂಡಿದ್ದಳು. ಆದರೆ ಯಾಕೆ ಸೀಸಾ ಪುರುಷರ ವೇಷಧರಿಸಿ ಪುರುಷರು ಮಾಡುವ ಕೆಲಸಗಳನ್ನು ಮಾಡುತ್ತಿದ್ದಾಳೆ..?
43 ವರ್ಷಗಳ ಹಿಂದೆ ಸೀಸಾ ಹೀಗೆ ಕಾಣುತ್ತಿದ್ದಳು ಒಂದು ಚಿಕ್ಕ ಹೆಣ್ಣು ಮಗು ಮತ್ತು ಗಂಡ ಚಿಕ್ಕ ಸುಖವದ ಸಂಸಾರವಿತ್ತು ಆದರೆ ಒಂದು ದಿನ ಸಿಸಾನ ಗಂಡ ಅನಾರೋಗ್ಯದಿಂದ ತೀರಿಹೋದ. ಜೀವಣ್ಣಕ್ಕಾಗಿ ಸೀಸಾನ ಬಳಿ ಯಾವುದೇ ಆಧಾರವಿರಲಿಲ್ಲ. ಸೀಸಾನ ಸಂಭದಿಕರು ಸಹ ಅವಳಿಗೆ ಸಹಾಯಮಾಡದಿದ್ದಾಗ ಸೀಸಾ ಸ್ವತಃ ಕೆಲಸ ಮಾಡಿ ಜೀವನ ಸಾಗಿಸುವೆ ನಿರ್ದಾರ್ ಮಾಡುತ್ತಾಳೆ.
ಆದರೆ ಈಜಿಪ್ತ ದೇಶದ ಮುಸ್ಲಿಂ ಸಮಾಜದಲ್ಲಿ ಮಹಿಳೆಯರಿಗೆ ಯಾವುದೇ ಕೆಲಸ ಮಾಡುವ ಅವಕಾಶ ಇರಲಿಲ್ಲ.ಅವಳ ಕುಟುಂಬಕ್ಕೆ ಆಹಾರ, ಆದಾಯ ಮತ್ತು ಸುರಕ್ಷತೆಯನ್ನು ನೀಡಲು ಒಬ್ಬ ಪುರುಷನ ಆಕೃತಿಯ ಅಗತ್ಯವಿತ್ತು. ಆಗ ಸೀಸಾ ತನ್ನ ಕುಟುಂಬಕ್ಕೆ ಅವಶ್ಯಕ ಇರುವ ಪುರುಷನ ಸಹಾಯ ಬಯಸದೆ ಸ್ವಂತನ್ನೇ ಒಬ್ಬ ಪುರುಷನನ್ನಾಗಿ ಬದಲಾಸಿದಳು.
ಸಿಸಾ ತನ್ನ ಕೂದಲನ್ನ ಬೋಳಿಸಿ, ಪುರುಷರ ಬಟ್ಟೆ ತೊಟ್ಟು, ಪುರುಷರ ಹಾಗೆ ಧ್ವನಿ ಬದಲಾಯಿಸಿ, ಪುರುಷನಂತೆ ಕಷ್ಟದ ಕೆಲಸಗಳನ್ನು ಮಾಡತೊಡಗಿದಳು.ಈ ಎಲ್ಲ ಕೆಲಸಗಳು ಪುರುಷರು ಮಾತ್ರ ಮಾಡುವ ಅವಕಾಶವಿತ್ತು ಹಾಗಾಗಿ ಸೀಸಾ ತಾನೇ ಒಬ್ಬ ಪುರುಷನಾಗುವುದು ಬಿಟ್ಟರೆ ಯಾವುದೇ ಬೇರೆ ದಾರಿ ಇರಲಿಲ್ಲ.
ಸೀಸಾ ಈ ಸಮಾಜದಿಂದ ಕದ್ದು ಮುಚ್ಚಿ, ಸ್ವಂತನ್ನೇ ಬದಲಾಸಿ ಬರೋಬ್ಬರಿ 43 ವರ್ಷಗಳ ಕಾಲ, ಒಂದೊಂದು ರೂಪಾಯಿಯನ್ನು ಕೂಡಿತ್ತು ತನ್ನ ಅಗಲನ್ನು ಬೆಳಿಸಿದಳು. ಸೀಸಾ ನ ತ್ಯಾಗವನ್ನು ನೋಡಿ ಹಾಗು ಸಮಾಜದಿಂದ ಬಚ್ಚಿಕೊಂಡಿರುವ ಕಾರಣದಿಂದಾಗಿ ಸೀಸಾ ನ ಮಗಳು ಸೀಸಾನ್ನು ಅಪ್ಪಾಎಂದು ಕರೆಯಲಾರಂಭಿಸಿದಳು.
ಇಂತಹ ಸಂದರ್ಭದಲ್ಲಿ ಸೀಸಾ ಸೋತು ಹೋಗದೆ, ಸಮಾಜದಲ್ಲಿ ಬದುಕುವ ಜಿದ್ದಿನಿಂದ ಶಾರೀರಿಕ ಹಾಗು ಮಾನಸಿಕವಾಗಿಯು ಬಲಶಾಲಿ ಯಾದಳು. ಸುಮಾರು ಶತಕಗಳ ಕದ್ದು-ಮುಚ್ಚಿನ ಜೀವನದ ನಂತರ ಸೀಸಾನ ನಿಜ ಜೀವನದ್ದ ಬಗ್ಗೆ ಸಮಾಜಕ್ಕೆ ಗೊತ್ತಾಯಿತು, ಸೀಸಾ ನ ಈ ಮಾದರಿ ಜೀವನದ ಬಗ್ಗೆ ತಿಳಿದ ಈಜಿಪ್ಟನ ಹಲವು ಟಿವಿ ಚಾನಾಲ್ ಗಳು ಅವಳ ಸ್ಟೋರಿ ಬಗ್ಗೆ ಇಂಟರ್ವ್ಯೂ ಮಾಡಿದರು, ಈ ನ್ಯೂಸ್ ಈಜಿಪ್ತ ದೇಶದ ಪ್ರಧಾನ ಮಂತ್ರಿಯಾದ Abdul Fattah al-Sisi ಅವರು ಸೀಸಾಗೆ ದೇಶದ ಮಾದರಿ ತಾಯಿಯ ಪುರಸ್ಕಾರದಿಂದ ಸನ್ಮಾಸಿದರು.
ಈಗಲೂ ಸೀಸಾ ಪುರುಷರ ವೇಷ ಹಾಕಿ ಪುರಷರ ಕಾರ್ಯ ಕೆಲಸಗಳನ್ನುಮಾಡುತ್ತ ತನ್ನ ಹಕ್ಕಿನ ಜೀವನ ಪಡೆದುಕೊಂಡಳು. ಆದರೆ ಇಂತಹ ಸಮಸ್ಯೆಯಿಂದ ಲಕ್ಷಾಂತರ ಮಹಿಳೆಯರು ತಮ್ಮ ಸಮಾನ ಹಕ್ಕಿಗಾಗಿ ಮೌನವಾಗೇ ಹೋರಾಡುತ್ತಿದ್ದಾರೆ.
ಸ್ನೇಹಿತರೆ ಹೇಗಿತ್ತು ಈ ಸ್ಟೋರಿ..? ನಿಮಗೆ ಈ ಸೀಸಾನ ಜೀವನದ ಸ್ಟೋರಿ ಇಷ್ಟ ಆದ್ದಲ್ಲಿ ನಿಮ್ಮ ಫ್ರೆಂಡ್ಸ್ ಗಳಿಗೆ ಶೇರ್ ಮಾಡಿ☺
Please do not enter any spam link here