What if we told you that Tarzan is there for real? ಟಾರ್ಜಾನ್ ನಿಜವಾಗಿ ಇಗಲೂ ಜೀವಂತವಾಗಿದ್ದಾನೆ ಅಂತ ಹೇಳಿದರೆ ನಂಬತೀರಾ..?
Tarzan ಬಗ್ಗೆ ಯಾರು ಗೊತ್ತಿಲ್ಲ, ಟಾರ್ಜಾನ್ ಇದು ಒಂದು ಕಾದಂಬರಿ ಸಾಹಿತ್ಯ ಇದನ್ನು ಅಮೇರಿಕಾ ದ ಸಾಹಿತಿ Mr Edgar Rice Burroughs 1912 ಇಸವಿ pulp magazineಲ್ಲಿ ಪಬ್ಲಿಶ್ ಮಾಡಲಾಗಿತ್ತು.
ಈ ಕಾದಂಬರಿಯನ್ನು 1914 ಇಸಿವಿಯಲ್ಲಿ ಒಂದು ಪುಸ್ತಕವಾಗಿ ಮೊದಲಬಾರಿಗೆ ಮುದ್ರಿಸಲಾಯಿತು. 1918 ರಲ್ಲಿ ಸೈಲೆಂಟ್ ಮೂವಿ ಆಗಿ ಚಿತ್ರಿಸಲಾಯಿತು. June 12, 1999 (El Capitan Theatre) June 16, 1999 (United States) ನಲ್ಲಿ Walt Disney Pictures Walt Disney Feature Animation ಕಂಪನಿಯು ಟಾರ್ಜಾನ್ ಅನಿಮೇಟೆಡ್ ಕಾರ್ಟೂನ್ ಮೂವಿ ಆಗಿ ಚಿತ್ರಿಸಲಾಯಿತು.
ಟಾರ್ಜಾನ್ ಯಾರು..?
ಟಾರ್ಜನ್ ಯಾರೆಂದು ಇನ್ನೂ ಆಶ್ಚರ್ಯ ಪಡುತ್ತಿರುವವರಿಗೆ, ಅವನ ಸಂಕ್ಷಿಪ್ತ ಪರಿಚಯ. ಟಾರ್ಜನ್ ಆಫ್ರಿಕನ್ ಕಾಡುಗಳಲ್ಲಿ ಕೋತಿಗಳಿಂದ ಬೆಳೆದ ಕಾಡು ಮಗು. ನಂತರ ಅವನು ಅವರಲ್ಲಿ ಒಬ್ಬನಾದ ಆದರೆ ದಾರಿಯಲ್ಲಿ ಸಾಕಷ್ಟು ಸಾಹಸಗಳು ಬಂದವು!
ಮೇಲೆ ಫೋಟೋದಲ್ಲಿ ಇರುವ ವಕ್ತಿ ರಿಯಲ್ ಲೈಫ್ Tarzan ಲಿವಿನ್ ವರ್ಷನ್ ಇವನು ಹೊಂಗ್-ಕೊಂಗ್ ನ ಒಂದು ದ್ವಿಪದ ಮೇಲೆ ವಾಸಿವಾಗಿದ್ದಾನೆ. ಇವನ ನಿಜವಾದ್ ಹೆಸರು ಜೋಯ್ಸನ್ ಇವನು ಹುಟ್ಟಿ ಬೆಳೆದಿದ್ದು ಫಿಲಿಪಿನೋ ದೇಶದಲ್ಲಿ ಅವನ ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿ ಕಳೆದುಕೊಂಡು ಅನಾಥನಾಗಿದ್ದ, ಚರ್ಚ್- ದೇವಸ್ಥಾನ ಗಳಲ್ಲಿ, ರೈಲ್ವೆ-ಸ್ಟೇಷನ್ ಗಳಲ್ಲಿ ಮಲಗಿ ಜೀವನ ಸಾಗಿಸುತ್ತಿದ್ದ, ಹೇಗೋ ಜೀವನ ಸಾಗಿತು ಫಿಲಿಪೈನ್ ನಿಂದ Hong-Cong ಗೆ ಬಂದಾ . ವಯಸ್ಕನಾದ ಮೇಲೆ ಏನಾದರೂ ಕೆಲಸ ಹುಡಕಾಡುಲು ಪ್ರಯತ್ನ ಪಟ್ಟ ಆದರೆ ಅಲ್ಲೂ ಅವನಿಗೆ ಅವಮಾನ- ನಿರಾಸೆ ದೊರೆಕಿತು.
ಜೇಸನ್ ಗೆ ಸಿಟಿ ಜೀವನದಿಂದ ಬೇಸರಗೊಂಡು Hong -Cong ಒಂದು ಒಂಟಿ ದ್ವಿಪದ ಮೇಲೆ ಹೋಗಿ ವಾಸ-ಮಾಡದೊಡಗಿದ. ದ್ವಿಪದಮೇಲೆ ಒಂದೇ ಒಂದೋ ಮರವನ್ನು ಸಹ ಕತ್ತರಿಸದೆ ನಿಸಾಗರಕ್ಕೆ ಯಾವುದೇ ಹಾನಿ ಮಾಡದೇ ಸಮುದ್ರ ದಂಡೇಯಲ್ಲಿ ಸಿಕ್ಕ ಪ್ಲಾಸ್ಟಿಕ್ ಬಾಟಲಿ ಗಳು, ಕಾಡಲ್ಲಿ ಬಿದ್ದ ಮರದ ರೆಂಬೆಗಳಿಂದ ಆತ ತನ್ನ ವಾಸವಾಗಲು ಮನೆ ನಿ
ರ್ಮಿಸಿಕೊಂಡ. ಸಮುದ್ರದಲ್ಲಿ ಸಿಗುವ ಮಿನುಗಳನ್ನ, ದ್ವೀಪದಮೇಲೆ ಸಿಗುವ ಹಣ್ಣುಗಳನ್ನ ತಿಂದು ಆತ ಜೀವನ ಸಾಗಿಸಲಾರಂಭಿಸಿದ. ಕಾಡಿನ ಜೀವನದಿಂದ ಜೈಸನ್ ತುಂಬಾ ಸಂತೋಷವಾಗಿದ್ದ. ಅವನಗೆ ಮತ್ತೆ ಏನು ಬೇಕಾಗಿರಲಿಲ್ಲ.
ಆದರೆ ಒಂದು ದಿನ ಒಬ್ಬ ಹೊಂಗಕಾಂಗ್ ವಕ್ತಿಗೆ ಇವನ ಬಗ್ಗೆ ಗೊತ್ತಾಯಿತು, ಮತ್ತೆ ಇವನ ಸ್ಟೋರಿ ಸಿಮನ್ಸ್ ಹೊಂಗಕಾಂಗ್ ನ ಹಲವು ಪತ್ರಿಕೆಗಳಲ್ಲಿ, ನ್ಯೂಸ್ ಚಾನ್ನೆಲ್ ಗಳಲ್ಲಿ ಜೈಸನ ಬಗ್ಗೆ ತೋರಿಸಲಾಯಿತು. ಹಾಗಾಗಿ ಜೈಸನ್ ನನ್ನ ಜನ ರಿಯಲ್ ಲೈಫ್ ತರಝೋನ್ ಎಂದು ಕರೆಯಲಾರಂಭಿಸಿದರು.
ಈ real life ಟಾರ್ಜಾನ್ ನ ಬಗ್ಗೆ ಅಮೇರಿಕಾ ದ ದೊಡ್ಡ ಕಾರ್ಟೂನ್ ಮತ್ತೆ ಅನಿಮೇಷನ್ ಮೂವಿ ಪ್ರೊಡಕ್ಷನ್ ಕಂಪನಿ ಯಾದ Walt Disney Pictures Walt Disney Feature Animation ಕಂಪನಿಗೆ ಇತನ ಬಗ್ಗೆ ತಿಳಿಯಿತು.
ಆಗ Disney Pictures ಅವರು ಇತನನ್ನು Disney-show ಆಕ್ಟ್ ಮಾಡಲು ಅವಕಾಶ ಕೊಟ್ಟಿದ್ದಾರೆ.
ಜೈಸನ್ ಹುಡುಕುತ್ತಿದ್ದ ಖುಷಿ ಸಾಮಾಜಿಕ ಸಿಟಿ ಜೀವನದಲ್ಲಿ ಸಿಗದೇ ಕಾಡಿನ ಜೀವನದಲ್ಲಿ ಸಿಕ್ಕಿತು, ತನಗೆ ಖುಷಿ ನೀಡುವ ಜೀವನವನ್ನೇ ತನ್ನ ವೃತ್ತಿಯನ್ನಾಗಿಸುವ ಕನಸು ಸುಮಾರು ಜನರಿಗೆ ಬರಿ ಕನಸಾಗಿರುತ್ತೆ ಆದರೆ ಈ ಸೌಭಾಗ್ಯ ಜೈಸನ್ ಗೆ ಹಲವು ಕಷ್ಟ, ದುಖ್ಖದ ನಂತರ ತನಗೆ ಖುಷಿ ನೀಡುವ ಜೀವನವನ್ನೇ ತನ್ನ ವೃತ್ತಿಯನ್ನಾಗಿಸುವ ಅವಕಾಶ ದೊರಕಿತು.
ಜೈಸನ್ ಜೀವನದಲ್ಲಿ ವೊಂದು ಸಾರಿ ತನ್ನ ತಲೆಯ ಕೂದಲು ಕತ್ತರಿಸಿಲ್ಲ ಇದಕ್ಕೆ ಜೈಸನ್ ಅಂತಾನೆ " ನನ್ನ ತಲೆ ಕೂದಲು ನನ್ನ ಜೀವನದ ಉರ್ಜಾ ಸ್ತ್ರೋತ (Energy source). ನಾನು ಹುಟ್ಟಿದ್ದೆ ಇ ಕಾಡಿನ ಜೀವನಕ್ಕಾಗಿ ಸಿಟಿ ಜೀವನಕಲ್ಲ, ನನಗೆ ಏನು ಬೇಕು ಎಲ್ಲ ಇಲ್ಲಿದೆ, ನನ್ನ ಮೊದಲನೇ ಆಟದ ಗೊಂಬೆಯನ್ನು ಸಹ ನಾನೆ ಖುದ್ದಾಗಿ ತೈಯ್ಯಾರಿಸಿದ್ದೆ".
"ನಾನೊಬ್ಬ ಫಿಲಿಪಿನ್ ದೇಶ ದಿಂದ ಬಂದಿರುವ ಹುಡುಗ, ನನಗೆ ನಿಸರ್ಗ, ಕಾಡು, ಈ ಸಮುದ್ರ ಅಂದ್ರೆ ತುಂಬಾ ಇಷ್ಟ, ಇಗ ನನ್ನ ಜೀವನದಲ್ಲಿ Disney-show ಮೂಲಕ ಜಗತ್ತಿಗೆ ಭೇಟಿನೀಡುವ ಅವಕಾಶ ಇದೆ, ನನ್ನ ಜೀವನದಲ್ಲಿ ಸಂಗೀತವಿದೆ. ನನ್ನ ಕಾಡಿನ ಸ್ನೇಹಿತರಿದ್ದಾರೆ, ಸುಂದರವಾದ ಸಮುದ್ರ, ನನ್ನಗೆ ಇಷ್ಟವಾದ ಗಿಡ-ಮರಗಳು, ಕಾಡು ಮತ್ತೆ ಎಳ್ಲದಕ್ಕಿ ಹೆಚ್ಚಾಗಿ ನನ್ನ ಮನಶ್ಶಾಂತಿ ಕುಶಿ ನನ್ನ ಜೊತೆ ಇದೆ."
ಸ್ನೇಹಿತರೆ ನಿಮಗೆ ಹೇಗ ಅನಸ್ತು ರಿಯಲ್ ಲೈಫ್ ಟಾರ್ಜಾನ್ ಸ್ಟೋರಿ, ನಿಮಗೆ ಆರಿಸಿಲೇ ನಲ್ಲಿ ಏನ್ ಇಷ್ಟ ಆಯ್ತು, ಜೀವು ನಿಮಗೆ ಖುಷಿ ನೀಡುವ ವ್ರತ್ತಿಯಲ್ಲಿದ್ದೀರಾ ಅಥವಾ ಇನ್ನು ಆ ಖುಷಿ ಹುಡುಕಾಡುತ್ತೀರಾ..? ಈ ಎಲ್ಲ ಕಾಮೆಂಟ್ಸ್ ಗಳನ್ನ ಕೆಳೆಗಿರೋ ಕಾಮೆಂಟ್ ಬಾಕ್ಸ್ಅಲ್ಲಿ ಟೈಪ್ ಮಾಡಿ, ನಮ್ಮ ಈ ಚಿಕ್ಕ ಪ್ರಯತ್ನ ನಿಮಗೆ ಇಷ್ಟಆದಲ್ಲಿ ನಿಮ ಫ್ರೆಂಡ್ಸ್ ಗಳಿಗೆ ಶೇರ್ ಮಾಡಿ, ಬಲಭಾಗದಲ್ಲಿ ಇರೋ Follow Button ಮೇಲೆ ಕ್ಲಿಕ್ ಮಾಡಿ
Please do not enter any spam link here