How this eight-year-old girl alone leads 300 goats- ಎಂಟು ವರ್ಷದ ಹುಡುಗಿ ಒಬ್ಬಳೇ ಒಂದು ಕೋಲು ಹಿಡಿದು ಹೇಗೆ 300 ಆಡುಗಳನ್ನು ಮುನ್ನಡೆಸುತ್ತಾಳೆ
ಹೆಚ್ಚಾಗಿ ಪೋಷಕರು ತಮ್ಮ ಮಕ್ಕಳನ್ನ ಡಾಕ್ಟರ್ , ಎಂಜಿನಿಯರ್, ಸರ್ಕಾರಿ ಅಧಿಕಾರಿ ಅಥವಾ ದೊಡ್ಡ ಉದ್ಯಮಿಯನ್ನಾಗಿ ಮಾಡುವ ಕನಸನ್ನ ಕಾಣುತ್ತಾರೆ ಆದರೆ ಈ ಚೀನೀ ವ್ಯಕ್ತಿ ತನ್ನ ಮಗಳನ್ನು ಕುರುಬನನ್ನಾಗಿ ಆಗಲು ಅವಕಾಶ ಮಾಡಿಕೊತ್ತಿದ್ದಾನೆ. ಹೇಗೆ ಎಂಟು ವರ್ಷದ ಈ ಚೀನಾದ ಬಾಲಕಿ 300 ಆಡುಗಳನ್ನು ಒಬ್ಬಳೇ ಆತ್ಮವಿಶ್ವಾಸ ಮತ್ತು ಸಂತೋಷದಿಂದ ಕಾಯುವ ಮತ್ತು ಮುನ್ನಡೆಸುವ ಕೆಲಸ ಮಾಡುತ್ತಳೆ ಎಂಬುದರ ಬಗ್ಗೆ ಈ Article.
ಫ್ರೆಂಡ್ಸ್ ನಾನು ಈ ವೀಡಿಯೊ ನೋಡಿದಾಗ (Nas daily ) ನನಗೆ ಈ ಸ್ಟೋರಿ ತುಂಬಾನೇ impressing ಸ್ಟೋರಿ ಅನಿಸಿತು, ಆದ್ದರಿಂದ ಈ ಹುಡುಗಿಯ interesting ಸ್ಟೋರಿ ಈ ಆರ್ಟಿಕಲ್ ಮೂಲಕ ನಿಮ್ಮ ಜೊತೆ share ಮಾಡುತ್ತಿದ್ದನೇ. ನೀವು ಈ blog ಗೆ ಹೊಸದಾಗಿ ಭೇಟಿ ಮಾಡಿದ್ದಲ್ಲಿ ಪಕ್ಕದಲ್ಲಿ ಇರುವ follow button ಮೇಲೆ ಕ್ಲಿಕ್ ಮಾಡಿ ಹೊಸದಾಗಿ upload ಆಗುವ ಆರ್ಟಿಕಲ್ಸ್ ಗಳನ್ನ ಓದಿ ಶೇರ್ ಮಾಡಿ.
ಮಗು ಭವಿಷ್ಯದಲ್ಲಿ ಏನಾಗ ಬೇಕು
ಹಾಗೆ ನೀವು ನಿಮ್ಮ ಮಗು ಭವಿಷ್ಯದಲ್ಲಿ ಏನಾಗ ಬೇಕು ಎಂದು ಕನಸು ಕಾನಿದ್ದಿರಾ ..? Of curse ಡಾಕ್ಟರ್ , ಎಂಜಿನಿಯರ್, ಸರ್ಕಾರಿ ಅಧಿಕಾರಿ ಅಥವಾ ದೊಡ್ಡ ಉದ್ಯಮಿಯನ್ನಾಗಿ ಮಾಡುವ ಕನಸು ಇರಬಹುದು. ಆದರ ಈ ಎಲ್ಲ ಕನಸುಗಳು, ಆಸೆ ಆಕಾಂಕ್ಷೆಗಳು ನಿಮ್ಮವು ಹೊರತು ನಿಮ್ಮ ಮಗಿವಿನ ಕನಸಲ್ಲ . ಮಗು ತನ್ನ ಜೀವನದಲ್ಲಿ ಏನಾಗ್ಬೇಕು, ಆತನ ಆಸೆ ಏನು ಆತನ ಇಂಟರ್ಸ್ಟ್ ಏನು ಎಂದು ತುಂಬಾನೇ ಕಮ್ಮಿ ಪೋಷಕರು ಯೋಚಿಸುತ್ತಾರೆ.
Everyday ಹೆಲ್ತ್ ಎನ್ನುವ ಆರ್ಟಿಕಲ್ ನ ಪ್ರಕಾರ ಹಲವು ಪೋಷಕರು ತಮ್ಮ ಅತೃಪ್ತ ಸಾಧನೆಗಳನ್ನು ತಮ್ಮ ಮಕ್ಕಳ ಮೂಲಕ ಪೂರೈಸಲು ಪ್ರಯತ್ನಿಸುತ್ತಾರೆ.ಪೋಷಕರು ವಾಸ್ತವವಾಗಿ ಮಕ್ಕಳು ತಮ್ಮದೇ ಆದ ಅವಾಸ್ತವಿಕ ಮಹತ್ವಾಕಾಂಕ್ಷೆಯನ್ನು ಈಡೇರಿಸಬೇಕೆಂದು ಬಯಸುತ್ತಾರೆ.
ನೆದರ್ಲ್ಯಾಂಡ್ಸ್ನ ಉಟ್ರೆಕ್ಟ್ ವಿಶ್ವವಿದ್ಯಾಲಯದ ಪಿಎಚ್ಡಿ ಎಡ್ಡಿ ಬ್ರೂಮೆಲ್ಮನ್ ಅವರ ನೇತೃತ್ವದಲ್ಲಿ ನಡೆಸಿದ ಅಧ್ಯಯನದಲ್ಲಿ 8 ರಿಂದ 15 ವರ್ಷದ ವಯಸ್ಸಿನ ಮಕ್ಕಳ 73 ಪೋಷಕರು (89 ಪ್ರತಿಶತ ತಾಯಂದಿರು) ಪಾಲ್ಗೊಂಡಿದ್ದರು. ತಂದೆ ಅಥವಾ ತಾಯಿ ಮಗುವನ್ನು ತಮ್ಮ ಭಾಗವಾಗಿ ನೋಡುತ್ತಾರೆ, ತಾನು ತನ್ನ ಜೀವನದಲ್ಲಿ ಸಾಧಿಸಲಾಗದ ಕನಸುಗಳನ್ನು ಮಗುವಿನ ಮೂಲಕ ನನಸಾಗಬೇಕೆಂದು ಪೋಷಕರು ಬಯಸುತ್ತಾರೆ.
TATA NEXON SUV REACHES 2,00,000TH UNIT MAJOR MILESTONE ಟಾಟಾ ಮೋಟಾರ್ಸ್ 2,00,000 ನೇ ಯುನಿಟ್ ಅನ್ನು ಹೊರತಂದಿದ್ದರಿಂದ ನೆಕ್ಸನ್ ಎಸ್ಯುವಿ ಪ್ರಮುಖ ಮೈಲಿಗಲ್ಲನ್ನು ಮುಟ್ಟಿದೆ
ಹೀಗಾಗಿ ಹೆಚ್ಚುವರಿ ಮಕ್ಕಳು ತಮ್ಮ passion ಏನು ಎಂದು ಯೋಚಿಸುವ ಧೈರ್ಯನೇ ಮಾಡುವುದಿಲ್ಲ. ಉದಾಹರಣೆಗೇ ಸಚಿನ್ ತೆಂಡೂಲಕರ್ ನ ತಂದೆ ಸಚಿನ್ ನನ್ನ ಸಿಂಗರ್ ಆಗು ಎಂದು ಒತ್ತಡ ಹಾಕಿದ್ದಲ್ಲಿ ಅಥವಾ ಲತಾ ಮಂಗೇಶ್ಕರ್ ಅವರ ತಂದೆ ಲತಾ ಅವ್ರನ್ನ cricketer ಆಗು ಎಂದು ಒತ್ತಡ ಹಾಕಿದಲ್ಲಿ ಇವತ್ತು ಅವರು ಎಲ್ಲಿ ಇರುತ್ತಿದ್ದರು. ಸಚಿನ್ ತೆಂಡೂಲಕರ್, ಲತಾ ಮಂಗೇಶ್ಕರ್ ತಮ್ಮ passion follow ಮಾಡಿದ್ದರಿಂದ ತಮ್ಮ life ಅಲ್ಲಿ success ಆಗಿದ್ದರ. ಡ್ರೀಮ್ ಲೈಫ್ ಗೋಲ್ ಮಕ್ಕಳು ತಾವೇ ನಿರ್ದರಿಸುವ ಅವಕಾಶ ಪೋಷಕರು ನೀಡಬೇಕು ಎಂದು ಈ ಅದ್ಯದಲ್ಲಿ ತಜ್ಞರು ಹೇಳಿದ್ದಾರೆ.
ಚೈನಾ ದೇಶದ ಈ ವ್ಯಕ್ತಿ ತನ್ನ ಮಗಳಿಗೆ ಅವಳ ಇಷ್ಟವಾದ ಕೆಲಸವನ್ನ ಮಾಡುಲು ಬಿಟ್ಟಿರುವ ಕಾರಣ ಈ ಹುಡುಗಿ ಒಬ್ಬಳೇ 300ಕ್ಕು ಹೆಚ್ಚು ಆಡುಗಳನ್ನು ಕಾಯುವ ಮತ್ತು ಮುನ್ನಡೆಸುವ ಆತ್ಮವಿಶ್ವಾಸ ಅವಳಲ್ಲಿ ಹುಟ್ಟಿತು. ಆಡುಗಳನ್ನು ಮೇಯಿಸುವ, ಅವುಗಳ ಜೊತೆ ಆಟವಾಡುವ, ಅವುಗಳನ್ನು ಮುದ್ದಾಡುವ ವಿಡಿಯೋನ್ನು ಅವಳ ತಂದೆ ಇಂಟರ್ನೆಟ್ ಲ್ಲಿ ಅಪ್ಲೋಡ್ ಮಾಡಿದ್ದರು.
ಈ ವಿಡಿಯೋ ಚೈನಾ ದೇಶದಲ್ಲಿ ತುಂಬಾ ವೈರಲ್ ಆಗಿತ್ತು ಸ್ವಲ್ಪ ಜನರಿಗೆ ಈ ಪುಟ್ಟ ಹುಡುಗಿಯ ಸಾಹಸ ಹಾಗು ಆತ್ಮವಿಶ್ವಾಸ್ ನೋಡಿ ಖುಷಿಪಟ್ಟರೆ ಇನ್ನು ಸ್ವಲ್ಪ ಜನ ವಿಡಿಯೋ ಮೇಲೆ ಕಾಮೆಂಟ್ ಮಾಡಿದರು, ಆಡುಗಳನ್ನು ಕಾಯುದರಿಂದ ಭವಿಷ್ಯದಲ್ಲಿ ಅವಳು ಏನು ಸಾದಿಸೋಕೆ ಆಗಲ್ಲ, ನೀವು ಅವ್ಳ ಭವಿಷ್ಯನ್ನು ಹಾಲು ಮಾಡುತ್ತಿದ್ದೀರಾ, ಈ ವಯಸ್ಸಿನಲ್ಲಿ ಚನ್ನಾಗಿ ಓಡಬೇಕು ಎಂದು ಹಲವಾರು ಕಾಮೆಂಟ್ ಗಳು ಬಂದಿದ್ದವು.
ಆದರೆ ಈ ಪುಟ್ಟ ಹುಡುಗಿಗೆ ಬರಿ ಶಾಲೆಯ ಪಾಠದಲ್ಲಿ ಹೊರತು ನಿಜಜೀವನದ ಬಗ್ಗೆಯು ಅರಿದುಕೊಳ್ಳುವ ಆಸೆ, ಅರ್ಧ ದಿನ ಶಾಲೆಯೇ ಪಾಠ ವಾದರೆ ಇನ್ನುಳಿದ ಅರ್ಧ ದಿನ ನಿಸರ್ಗದ ಮಡಿಲಲ್ಲಿ ನಿಜಜೀವನದ ಪಾಠ ಕಲಿಯುತ್ತಾಳೆ. ಬೀಜಗಣಿತದ ವಿಷಯದ ಜೊತೆಗೆ ಹೇಗೆ ಆಡುಗಳಿಂದ ಆದಾಯ ಗಳಿಸುದರಲ್ಲೂ ಸಹ ಇವಳು ಎಕ್ಸ್ಪರ್ಟ್.
ನಮ್ಮ ಮಕ್ಕಳಗೆ ಬರೀ ಶಾಲೆಯ ಪಾಠವಲ್ಲದೆ ನೈಜ ಜೀವನದ ಬಗ್ಗೆ ಅರಿವು, Financial education, Share-markets, Business, Public-Speaking ಬಗ್ಗೆ ತಿಳಿವಳಿಕೆ ನೀಡುವುದು ಸಹ ಅವಶಕ್ಯವಾಗಿದೆ.
ಸ್ನೇಹಿತರೆ ಈ ಆರ್ಟಿಕಲ್ ನಿಮಗೆ ಹೇಗೆ ಅನಿಸ್ತು , ಮತ್ತೆ ಮಕ್ಕಳು ಭವಿಷ್ಯದಲ್ಲಿ ಯಾವ profession select ಮಾಡಿದ್ರೆ ಒಳ್ಳೆಯದು ಇದರ ಬಗ್ಗೆ ಮುಂದಿನ ಆರ್ಟಿಕಲ್ ಬರೆಯ ಬೇಕಾ ಎಂದು comment boxಲ್ಲಿ ತಿಳಿಸಿ ಹಾಗೆ ಪಕ್ಕದಲ್ಲಿ ಇರುವ follow button ಮೇಲೆ ಕ್ಲಿಕ್ ಮಾಡಿ support ಮಾಡಿ.
How this eight-year-old girl alone leads 300 goats-Check the video below
Please do not enter any spam link here