How a small action of Cristiano Ronaldo loses coca-cola company $4 billion-ಕ್ರಿಸ್ಟಿಯಾನೊ ರೊನಾಲ್ಡೊ ಅವರ ಸಣ್ಣ ಕ್ರಿಯೆಯು ಕೋಕಾ-ಕೋಲಾ ಕಂಪನಿ $4 ಬಿಲಿಯನ್ ಹೇಗೆ ಕಳೆದುಕೊಂಡಿತು.
ಹೀಗೆ ಪ್ರತಿದಿನ ಆಗುದಿಲ್ಲ ಬರಿ ಎರಡು ಕೋಲ್ಡ್ಡ್ರಿಂಕ್ಸ್ ಬಾಟಲಿಗಳನ್ನು ಬದಿಗೆ ಸರಿಸುವುದರ ಮೂಲಕ ಮನುಷ್ಯನು ಹೆಡ್ಲೈನ್ ಆಗುತ್ತಾನೆ ಮತ್ತೆ ಕಂಪನಿಯ ಶತಕೋಟಿ ನಷ್ಟವನ್ನವು ಹೊಂದುತ್ತದೆ. ಆದರೆ ಆ ವ್ಯಕ್ತಿ ಪೋರ್ಚುಗಲ್ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಇದ್ದು ಸುಮಾರು 300 ಮಿಲಿಯನ್ Instagram Followers ಗಳನ್ನು ಹೊಂದಿದ ವ್ಯಕ್ತಿ ಇದ್ದರೆ ಖಂಡಿತವಾಗಿಯೂ ಏನು ಆಶ್ಚರ್ಯವೇನಿಲ್ಲ.
CORONA-VIRUS ವಿರುದ್ಧ US,UK, MEXICO ಅಲ್ಲಿ 90% ವರೆಗೆ ಪರಿಣಾಮಕಾರಿಯಾಗಿ ಕಂಡುಬಂದಿರುವ ಮತ್ತೊಂದು ಬಲವಾದ ಆಯುಧ NOVAVAX ಲಸಿಕೆ.
ಬರಿ Instagramನಲ್ಲಿ 30 ಕೋಟಿಗಿಂತ ಹೆಚ್ಚಾಗಿ followers
ಹೌದು Cristiano Ronaldo ಪೋತುಗಲ್ ದೇಶದ (Portugal) ಫುಟ್ ಬಾಲ್ ಟೀಮ್ ಕ್ಯಾಪ್ಟನ್ ಇದ್ದು ಜಗತ್ತತ್ಯದಂತೆ ಅಭಿಮಾನಿಗಳಿದ್ದಾರೆ ಬರಿ Instagramನಲ್ಲಿ 30 ಕೋಟಿಗಿಂತ ಹೆಚ್ಚಾಗಿ followers ಗಳಿದ್ದರೆ. ನೆಚ್ಚಿನ ನಾಯಕ( Idol ) ಮಾಡುವ style , ಹಾಕುವ ಬಟ್ಟೆ, ಹೈರ್ style ಹಾಗೆ ಪ್ರತಿಯೊಂದು ಸೂಕ್ಷ್ಮತೆಯನ್ನು ಕೂಡ FANS ನಕಲು ಮಾಡುತ್ತಾರೆ.
ಇಂತಹದರಲ್ಲಿ ಯೂರಪ್ನಲ್ಲಿ ನಡೆದ ಯುರೋಪಿಯನ್ ಚಾಂಪಿಯನ್ಶಿಪ್ನ ಪತ್ರಿಕಾಗೋಷ್ಠಿಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಎರಡು ಕೋಕಾ-ಕೋಲಾ ಬಾಟಲಿಗಳನ್ನು ತನ್ನ Tableನಿಂದ ಬಾಡಿಗೆ ಸರಿಸುವದರ ಮೂಲಕ ಕಂಪನಿಯ ಷೇರು ಬೆಲೆಯಲ್ಲಿ b 4 ಬಿಲಿಯನ್ ಕುಸಿತಕ್ಕೆ ಕಾರಣೀಭೂತರಾಗಿದ್ದಾರೆ
TATA NEXON SUV REACHES 2,00,000TH UNIT MAJOR MILESTONE ಟಾಟಾ ಮೋಟಾರ್ಸ್ 2,00,000 ನೇ ಯುನಿಟ್ ಅನ್ನು ಹೊರತಂದಿದ್ದರಿಂದ ನೆಕ್ಸನ್ ಎಸ್ಯುವಿ ಪ್ರಮುಖ ಮೈಲಿಗಲ್ಲನ್ನು ಮುಟ್ಟಿದೆ
LATEST UPDATES ON CBSE CLASS 12 BOARD RESULTS -ಸಿಬಿಎಸ್ಇ 12 ನೇ ತರಗತಿ ಫಲಿತಾಂಶಗಳ ಕುರಿತು ಸಿಬಿಎಸ್ಇ ಕಾರ್ಯದರ್ಶಿಯ ದೊಡ್ಡ ಹೇಳಿಕೆ.ಯೂರಪ್ನಲ್ಲಿ ನಡೆದ press-confreresನ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ
Cristiano Ronaldo ಅವರು ಯೂರಪ್ನಲ್ಲಿ ನಡೆದ press-confreresನ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಅವರ table ಮೇಲೆ ಇಟ್ಟ Sponsors ಕೋಕಾ-ಕೋಲಾ ಕೋಲ್ಡ್ಡ್ರಿಂಕ್ಸ್ ಬಾಟಲಿಗಳನ್ನು ಬಾಡಿಗೆ ಸರಿಸಿ AGUA- ಎಂದರೆಪೋರ್ತುಗಲ್ ಭಾಷೆಯಲ್ಲಿ ನೀರು ಎಂದು ಹೇಳಿದರು. ಅವರ ಈ ಚಿಕ್ಕ ಆಕ್ಷನ್ಇಂದ ಅವರ ಕೋಟ್ಯಾಂತರ ಅಭಿಮಾನಿಗಳಿಗೆ Coca-Cola ಬದಾಲಾಗಿ ನೀರುನ್ನು ಕುಡಿಯುವುದಕ್ಕೆ ಪ್ರೋಟೀಷನ್ ನೀಡಿದಹಾಗೆ ಇತ್ತು.
.ಕೋಕಾ-ಕೋಲಾ ಯುರೋ 2020 ರ ಅಧಿಕೃತ ಪ್ರಾಯೋಜಕ(Sponsors)ರಲ್ಲಿ ಒಬ್ಬರು. ಕಂಪನಿಯ ಷೇರು ಬೆಲೆ ರೊನಾಲ್ಡೊ ಅವರ ಇ ಗೆಸ್ಚರ್ ನಂತರ 1.6% ನಷ್ಟು ಕುಸಿದ ತಕ್ಷಣ $ 56.10 ರಿಂದ. 55.22 ಕ್ಕೆ ಇಳಿತು. ಕೋಕಾ-ಕೋಲಾದ ಮಾರುಕಟ್ಟೆ ಮೌಲ್ಯವು 2 242bn ನಿಂದ 8 238bn ಗೆ ಹೋಯಿತು - ಇದು b 4bn ನ ಕುಸಿತವಾಯಿತು.
WHY M S DHONI TOOK RETIREMENT FROM CRICKET TEAM INDIA-M S DHONI ಈ ಕಾರಣದಿಂದಾಗಿ ಇಂಟರ್ನ್ಯಾಷನಲ್ ಕ್ರಿಕೆಟ್ TEAM INDIA ಇಂದ RETIREMENT ಆಗಿದ್ದು
ಆದರೆ Cristiano Ronaldo ಅವರು ಯಾಕೆ ಕೋಕಾ-ಕೋಲಾ ಬದಲಾಗಿ ನೀರನ್ನು ಕುಡಿದಾಗಿ ಸನ್ನೆ ಮಾಡಿದರು..?
ಇದ್ದಕ್ಕೆ ಕಾರಣ Cristiano Ronaldoಅವರ strict dietಪ್ಲಾನ್.
UEFA ನ ಖಂಡನೆ
ಯುರೋಪಿಯನ್ ಚಾಂಪಿಯನ್ಶಿಪ್ನಲ್ಲಿ ಸ್ಟಾರ್ ಫುಟ್ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ coca-Cola ಬಾಟಲಿಗಳನ್ನು ತೆಗೆರುವದಕ್ಕೆ ಪ್ರತಿಕ್ರಿಯಿಸಿದ ಯುಇಎಫ್ಎ ಗುರುವಾರ 24 ತಂಡಗಳ ಆಟಗಾರರ ಪತ್ರಿಕಾಗೋಷ್ಠಿ ವೇದಿಕೆಗಳಲ್ಲಿ ಇರಿಸಲಾಗಿರುವ Spenser ಕಂಪನಿಗಳ ಡ್ರಿಕ್ಸ್ ಬಾಟಲಿಗಳನ್ನು ತೆಗೆಯುವಂತೆ ತಂತ್ರವನ್ನು ನಿಲ್ಲಿಸಿ ಎಂದು ಖಂಡಿಸಿದ್ದಾರೆ.
ಪತ್ರಿಕಾಗೋಷ್ಠಿಯಿಂದ ಆಟಗಾರರು ಬಾಟಲಿಗಳನ್ನು ತೆಗೆಯುತ್ತಿದ್ದರು
ರೊನಾಲ್ಡೊ, ಪಾಲ್ ಪೊಗ್ಬಾ ಮತ್ತು ಮ್ಯಾನುಯೆಲ್ ಲೊಕಾಟೆಲ್ಲಿ ಎಲ್ಲರೂ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಮ್ಮ tableಗಳ ಮೇಲೆ ಕುಳಿತು ಕ್ಯಾಮೆರಾದ ಮುಂದೆ ಪ್ರಾಯೋಜಕ ಕೋಕಾ-ಕೋಲಾದ ಎಲ್ಲಾ ಬಾಟಲಿಗಳನ್ನು ತೆರವುಗೊಳಿಸಿದರು. ಯುರೋ 2020 ಪಂದ್ಯಾವಳಿಯ ನಿರ್ದೇಶಕ ಮಾರ್ಟಿನ್ ಕಲ್ಲೆನ್ ಮಾತನಾಡಿ, ಯುಇಎಫ್ಎ (ಅಸೋಸಿಯೇಷನ್ ಆಫ್ ಯುರೋಪಿಯನ್ ಫುಟ್ಬಾಲ್ ಅಸೋಸಿಯೇಷನ್ಸ್) ಈ ಬಗ್ಗೆ ತಂಡಗಳಿಗೆ ಮಾಹಿತಿ ನೀಡಿದೆ.
\"ಇದು ಮುಖ್ಯವಾಗಿದೆ ಏಕೆಂದರೆ ಪಂದ್ಯಾವಳಿ ಮತ್ತು ಯುರೋಪಿಯನ್ ಫುಟ್ಬಾಲ್ಗೆ ಪ್ರಾಯೋಜಕರ (Sponsors)ಆದಾಯ ಮುಖ್ಯವಾಗಿದೆ" ಪೊಗ್ಬಾ ಅವರು ಮುಸ್ಲಿಂ ಇದ್ದು ಅವರು ಆಲ್ಕೊಹಾಲ್ ಕುಡಿಯುವುದಿಲ್ಲ ಆದರೆ ಯುರೋ 2020 ರ ಅಧಿಕೃತ ಬಿಯರ್ ಪ್ರಾಯೋಜಕರಾದ ಹೈನೆಕೆನ್ನ company ಬಿಯರ್ ಹಸಿರು ಬಣ್ಣದ ಬಾಟಲಿಯ ಬಗ್ಗೆ ವಿರೋಧ ವ್ಯಕ್ತ ಪಡಿಸಿದ್ದಾರೆ. ಮುಸ್ಲಿಂ ಮತ್ತು ಆಲ್ಕೊಹಾಲ್ ಕುಡಿಯದ ಪೊಗ್ಬಾ, ಕಾಲೆನ್ ಅವರ ಪ್ರಕಾರ ಟೂರ್ನಮೆಂಟ್ ನಿಯಮಗಳು ಯುಇಎಫ್ಎ ಪ್ರಾಯೋಜಕರಿಗೆ ನೀಡಿದ ಭರವಸೆಗಳಿಗೆ ಅನುಗುಣವಾಗಿರಬೇಕು, ಆದರೆ ಧರ್ಮದ ಕಾರಣ ಆಕ್ಷೇಪಿಸುವ ಆಟಗಾರರಿಗೆ ಬಾಟಲಿಯ ಬಣ್ಣ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
Please do not enter any spam link here