How to get lakhs of rupees in exchange of old Rs 10, Rs 5 coins-ಹೇಗೆ ಹಳೆಯ ರೂ 10, 5 ರೂ ನಾಣ್ಯಗಳ ಬದಲಾಗಿ ಪಡಿಯಿರಿ ಲಕ್ಷಾಂತರ ರೂಪಾಯಿಗಳು.
ನಿಮ್ಮ ಹತ್ತಿರ ಈ ರೀತಿಯ 5 ಮತ್ತು 10 ರೂಪಾಯಿ ನಾಣ್ಯ ಇರಬಹುದು ನೋಡಿ, ಶ್ರೀ ಮತಾ ವೈಷ್ಣವಿ ದೇವಿಯ ಚಿತ್ರ ನಾಣ್ಯದ ಹಿಂಭಾಗದಲ್ಲಿ ನಾಣ್ಯದ ಬೆಲೆ ಲಕ್ಷ ರೂಪಾಯಿವರೆಗು ಬೆಲೆಬಾಳಬಹುದು.
Quiker, Olx ನಂತಹ ವೆಬ್ಸೈಟ್ಗಳಲ್ಲಿ ಹಳೆಯ ನಿಮ್ಮ ಉಪಯೋಗಕ್ಕೆ ಬಾರದ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಲಕ್ಷಾಂತರ ರೂಪಾಯಿಗಳನ್ನು ಗಳಿಸಿದ ಜನರ ಬಗ್ಗೆ ನೀವು ಆಗಾಗ್ಗೆ ಓದಿದ್ದೀರಿ, ಕೇಳಿದ್ದೀರಿ.ಯಾವುದೇ ವಸ್ತುಗಳು ವರ್ಶಗಟ್ಟಲೆ ಉಪಯೋಗಿಸದಿದ್ದಾಗ ಅವು ಹಳೆಯ ಪುರಾತನ ವರ್ಗಕ್ಕೆ ಸೇರುತ್ತವೆ ಮತ್ತು ಹಳೆಯ ವಸ್ತುಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ ಮತ್ತು ಅವುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತದೆ . ಆದ್ದರಿಂದ, ನೀವು ನಾಣ್ಯಶಾಸ್ತ್ರಜ್ಞರಾಗಿದ್ದರೆ(numismatist) ಮತ್ತು ಹಳೆಯ ನಾಣ್ಯಗಳನ್ನು ಸಂಗ್ರಹಿಸುವ ಹವ್ಯಾಸವನ್ನು ಹೊಂದಿದ್ದರೆ ಅಥವಾ ನಿಮಲ್ಲಿ ಈ ನಾಣ್ಯಗಳು ಇದ್ದರೆ, ಈ ನಾಣ್ಯಗಳನ್ನು ಮಾರಾಟ ಮಾಡುವ ಮೂಲಕ ನೀವು ಸಹ ಲಕ್ಷಾಧಿಪತಿ ಆಗಬಹುದು.
ಮಾಧ್ಯಮಗಳ ವರದಿ
ಮಾಧ್ಯಮಗಳ ವರದಿಯ ಪ್ರಕಾರ, ಶ್ರೀ ಮಾತಾ ವೈಷ್ಣೋ ದೇವಿ ಚಿತ್ರ ಇರುವ 5 ಮತ್ತು 10 ರೂ.ಗಳು ಈ ನಾಣ್ಯಗಳನ್ನು ನೀವು ಹೊಂದಿದ್ದರೆ, ಅವುಗಳನ್ನು ಹರಾಜಿಗೆ ಹಾಕುವ ಮೂಲಕ ನೀವು ಲಕ್ಷ ರೂಪಾಯಿಗಳನ್ನು ಗಳಿಸಬಹುದು. ಈ ನಾಣ್ಯಗಳನ್ನು ಸರ್ಕಾರ 2002 ರಲ್ಲಿ ತಯಾರಿಸಿದ್ದ ಈ ನಾಣ್ಯಗಳಿಗೆ ಹೆಚ್ಚಿನ ಬೇಡಿಕೆಯಿದೆ. ಏಕೆಂದರೆ, ಹಿಂದೂಗಳಿಗೆ ಶ್ರೀ ಮಾತಾ ವೈಷ್ಣವಿ ದೇವಿ ಎಂದರೆ ಬಹಳ ಭಕ್ತಿ ಮತ್ತುಗೌರವವಿದೆ, ಅಂತಹ ನಾಣ್ಯಗಳನ್ನು ಹೊಂದಲು ಲಕ್ಷಾಂತರ ಖರ್ಚು ಮಾಡಲು ಹಲವು ಆಸ್ತಿಕರು ದೇಶದಲ್ಲಿ ಸಾವಿರಾರು ಜನ ಇದ್ದಾರೆ.
'786' ಅತ್ಯಂತ ಜನಪ್ರಿಯವಾಗಿರುವ ಮತ್ತೊಂದು ಸರಣಿ. ಈ ಸರಣಿಗೆ ಮುಸ್ಲಿಮರಲ್ಲಿ ಹೆಚ್ಚಿನ ಬೇಡಿಕೆಯಿದೆ. '786' ಸರಣಿಯೊಂದಿಗಿನ ಕರೆನ್ಸಿ ನೋಟುಗಳನ್ನು ಶುಭವೆಂದು ಮುಸ್ಲಿಮರು ಪರಿಗಣಿಸುತ್ತಾರೆ ಮತ್ತು ಈ 86' ಸರಣಿ ಸಂಖ್ಯೆ ಮುಸ್ಲಿಮರ ಸಮೃದ್ಧಿಯ ಸಂಕೇತವಾಗಿದೆ.
ಇದಲ್ಲದೆ ಈ ಹಳೆಯ ನಾಣ್ಯಗಳಿಗೆ ಲಕ್ಷಾಂತರ ರೂಪಾಯಿಗಳ ಬೇಡಿಕೆ ಇದೆ.(old Indian coins price list or old coin value price list)
- 5 ಐದು ಪೈಸೆ -----> 1,50,000/-
- 10 ಹತ್ತು ಪೈಸೆ ------> 1,50,000/-
- 25 ಇಪ್ಪತ್ತೈದು ಪೈಸೆ --> 50,000/- ಇಂದ 1,50,000/- ವರೆಗು
- 50 ಐವತ್ತು ಪೈಸೆ ------>350000/- ಇಂದ 2,50,000/- ವರೆಗು
- 1 ಒಂದು ರೂಪಾಯಿ --->20,000/- ಇಂದ 2,50,000/- ವರೆಗು
- 2 ಎರಡು ರೂಪಾಯಿ ---->1,00,000ಇಂದ 6,00,000/- ವರೆಗು
- 5 ಐದು ರೂಪಾಯಿ ------>1,50,000ಇಂದ 4,50,000/- ವರೆಗಿನ ಸಂಭಾವನೆ ಅಪೇಕ್ಷೆ ಇದೆ. ಮ್ಯಾನುಫ್ಯಾಕ್ಟ್ರ್ಡ ಇಯರ್ ಎಷ್ಟು ಹಳೆಯದಾಗಿದೆಯೋ ಅಷ್ಟೇ ಅಧಿಕ ಬೆಲೆ.
ಸ್ನೇಹಿತರೆ ಈ ಮೇಲಿನ ಯಾವುದೇ ನಾಣ್ಯಗಳು ನಿಮ್ಮಲ್ಲಿ ಇದ್ದರೆ ಅದನ್ನು ಆನ್ಲೈನ್ ನಲ್ಲಿ ಹೇಗೆ ಮತ್ತು ಎಲ್ಲಿ ಮಾರಾಟ ಮಾಡಬೇಕು (If you have question about: old coin selling market, how to sell old coin online,where to sell old coin in India, how to sell old cons-offline)
ಸ್ನೇಹಿತರೆ ನೀವು ನನ್ನಹಾಗೆ ಗುಲ್ಲಕ್ ದಲ್ಲಿ ಚಿಲ್ಲರೆ ನಾಣ್ಯಗಳನ್ನು ಕೂಡಿಡುವ ಹವ್ಯಾಸವಿದ್ದರೆ ಆ ಗುಲ್ಲಕ್ ನ್ನು ಒಂದುಸಾರಿ ಪರೀಕ್ಷಿಸಿ ನೋಡಿ ಬಹುಶಃ ಒಂದು coin ಆಂಟಿಕ್ -ಪಿಸ್ ಆಗಿರಬಹುದು ಮತ್ತೆ ಲಕ್ಷ ರೂಪಾಯಿ ಬೆಲೆಬಾಳಬಹುದು.
HOW DIABETES EFFECTS FEMALES-SEXUAL ACTIVITIES-ಮಧುಮೇಹ (DIABETES) ಮಹಿಳೆಯರ ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು
old coin selling market, how to sell old coin online- Antic ಹಳೆಯ ಈ ಬೆಲೆಬಾಳುವ ನಾಣ್ಯಗಳನ್ನು ಮಾರುವ ರೀತಿ
ಸ್ನೇಹಿತರೆ ಇಂತಹ ಹಳೆ ಕಾಯಿನ್ ಗಳನ್ನೂ ಆನ್ಲೈನ್ ನಲ್ಲಿ ಸೇಲ್ ಮಾಡಲು Coin Bazar ಹೆಸರಲ್ಲಿ ಒಂದು top website ಇದೆ. ಈ ವೆಬ್ಸೈಟಲ್ಲಿ ನೀವು ನಿಮ್ಮಲ್ಲಿ ಇವರ ಹಳೆಯ ನಾಣ್ಯವನ್ನ ಈ Easy-Step ಮುಲಕ ನಿಮಾಗೇ ಅವಶ್ಯಕ ಬೆಲೆಗೆ ಮಾರಬಹುದು.
- ನಿಮ್ಮ mobileನಲ್ಲಿ Google Chrome ಅಥವಾ Play store ನಲ್ಲಿ COIN BAZZAR ಎಂದು ಟೈಪ್ ಮಾಡಿ mobile app Download ಮಾಡಿCovid-19 ನ ಹೊಸ ಲಕ್ಷಣಗಳು
. - ನಿಮ್ಮ mobileನಲ್ಲಿ COIN BAZZAR app open ಮಾಡಿ ಕೆಳಗಡೆ ಇರುವ Start Selling Button ಮೇಲೆ ಕ್ಲಿಕ್ ಮಾಡಿ.
- ಮುಂದಿನ Step sell your old item button ಮೇಲೆ ಕ್ಲಿಕ್ ಮಾಡಿ.
- ಮುಂದಿನ window ದಲ್ಲಿ ನಿಮ್ಮ ಪರ್ಸನಲ್ ಡೀಟೇಲ್ಸ್ ಫಿಲ್ಲ್ ಮಾಡಿ. ನಿಮ್ಮ log Id ಮತ್ತೆ password ಕ್ರೆಯೆಟ್ ಆಗುತ್ತೆ .
- ಮುಂದಿನ window ದಲ್ಲಿ Store setup optionಲ್ಲಿ ನಿಮ್ಮ ಹಳೆಯ ಕಾಯಿನ್ ಮಾರಾಟವಾದ ಮೇಲೆ ನಿಮ್ಮಹಣ Google pay UPI ಅಥವಾ ಬ್ಯಾಂಕ್ ಅಕೌಂಟ್ ಮೂಲಕ ನಿಮಗೆ payment ಆಗಬೇಕು, ನಿಮ್ಮ ಆಯ್ಕೆ ಡೀಟೇಲ್ಸ್ ಗಳನ್ನ ಸರಿಯಾಗಿ ಫಿಲ್ಲ್ ಮಾಡಿ Continue button ಮೇಲೆ ಟಾಪ್ ಮಾಡಿ .
- ಮುಂದಿನ window ದಲ್ಲಿ ನಿಮ್ಮ ಪರ್ಸನಲ್ ಡ್ಯಾಶ್ ಬೋರ್ಡ್ ಓಪನ್ ಆದ ಮೇಲೆ ಎಡಭಾಗದಲ್ಲಿ ಇರುವ ಮೂರೂ ಲೈನ್ ಉಳ್ಳ ಮಾರ್ಕ್ ಮೇಲೆ ಕ್ಲಿಕ್ ಮಾಡಿ product ಈ option ಮೇಲೆ ಕ್ಲಿಕ್ ಮಾಡಿ
- ಮುಂದಿನ window ದಲ್ಲಿ ಅಡ್ಡದಾಗಿ ಕಾಣುವ ನಾಲ್ಕು option ಗಳಲ್ಲಿ ಕೊನೆಯ ಐಕಾನ್ ಮೇಲೆ ಕ್ಲಿಕ್ ಮಾಡಿ.
- ಮುಂದಿನ window Add Product ದಲ್ಲಿ ನಿಮ್ಮ ಹಳೆಯ ಕಾಯಿನ್ ಮಗ್ಗೆ ಪೂರ್ಣ ಮಾಹಿತಿ ಇಲ್ಲಿ ಫಿಲ್ಲ್ ಮಾಡಿ. ಉದಾಹರಣೆ : ಎಷ್ಟು ರುಪಾಯಿಯ ಕಾಯಿನ್, ಕಾಯಿನ್ ನ ಇಸವಿ, ಕಾಯಿನ್ ಹಿಂದೆ ಮತ್ತೆ ಮುಂದಿನ ಚಿಹ್ನೆಗಳ ಬಗ್ಗೆ, ಕಾಯಿನ್ ಎಷ್ಟು ಹಳೆಯದು, ಮಹಾತ್ವದಾಗಿ ಈ ಕಾಯಿನ್ ನಿಮ್ಮ ಅಪೇಕ್ಷಿತ ಬೆಲೆ ಮತ್ತೆ ಕೊನೆಯದಾಗಿ ನಿಮ್ಮ ಕಾಯಿನ್ ನ ಪೋಟೊ (ಫ್ರಂಟ್ & ಬ್ಯಾಕ್) upload ಮಾಡಿ ಸೇವ್ ಮೇಲೆ ಕ್ಲಿಕ್ ಮಾಡಿ.
- ಇಲ್ಲಿವರೆಗೆ ಪ್ರತಿ ಓಲ್ಡ್ ಕಾಯಿನ್ ಇರವ ವಕ್ತಿ ಈ ಪ್ರೋಸೆಸ್ ಆನು ಮಾಡೇ ಮಾಡುತ್ತರೇ ಆದರೆ ಈ ಮುಂದಿನ ಪ್ರೋಸೆಸ್ ಅನ್ನು ನೀವು ಮಾಡಿದಲ್ಲಿ ನಿಮ್ಮ ಹಳೆ ಕಾಯಿನ್ ಅಥವಾ ನೋಟ್ ಅನ್ನು ತುಂಬಾ ಬೇಗನೇ ಮತ್ತು ಅಪೇಕ್ಷಿತ ಬೆಲೆಗೆ ಮಾರಾಟ ಮಾಡಬಹುದು.
- ನಿಮ್ಮ ಅಂಟಿಕ ಕರೆನ್ಸಿ ಬೆಗನೇ ಸೆಲ್ ಮಾಡುದಕ್ಕಾಗಿ Google ನಲ್ಲಿ Sponsored ads coin bazaar ಎಂದ ಟೈಪ್ ಮಾಡಿ ಈ ಕೆಳೆಗಿನಂತೆ ವೆಬ್ಸೈಟ್ ಓಪನ್ ಆದಮೇಲೆ ಅದರ ಮೇಲೆ ಕ್ಲಿಕ್ ಮಾಡಿ
- ಅದರಲ್ಲಿ Whatsaap Blast option ಮೇಲೆ ಕ್ಲಿಕ್ ಮಾಡಿ 2000 ಗಳು ads purchase ಮಾಡಿದಲ್ಲಿ ನಿಮ್ಮ ಕಾಯಿನ್ ಅತಿ ಶೀಘ್ರದಲ್ಲೇ ಸೇಲ್ ಆಗುತ್ತೆ.
ಇದಲ್ಲದೆ ನೀವು (how to sell old coins in quikr, how to sell old coin ins amazon, how to sell old coins on ebay) ebay, amazon ಮತ್ತೆ quikr ಸೇಲ್ ಮಾಡಬಹುದು.
Please do not enter any spam link here