COVID vaccine does cause infertility - COVID ಲಸಿಕೆ ಬಂಜೆತನಕ್ಕೆ ಕಾರಣವಾಗುತ್ತದೆ ...?
ನಿಮಗೂ ಈ ಪ್ರಶ್ನೆಗಳಿದ್ದಲ್ಲಿ ಕೋವಿಡ್ ಲಸಿಕೆ Erectile Dysfunction ಲೈಗಿಕ ನಿರಾಸಕ್ತಿಗೆ ಹಾಗೂ ಬಂಜೆತನಕ್ಕೆ ಕಾರಣವಾಗುತ್ತದೆ, ಕೋವಿಡ್ ರೋಗದಿಂದ ತಾಯಿತನದ ಮೇಲೆ ಪ್ರಭಾವ ಬೀರಬಹುದೇ, ಕೋವಿಡ್ 19 ಲಸಿಕೆಯ ಅಡ್ಡಪರಿಣಾಮಗಳು ಯಾವುವು.. ? ಈ ಆರ್ಟಿಕಲ್ ನಿಮಗಾಗಿ -If you have these question like - can covid affect fertility, does covid impact fertility, what are the side effects of covid 19 vaccine, covid vaccine does cause infertility and Erectile Dysfunction ..? then this article for you.
ಯಾವುದೇ ಹೊಸ ರೀತಿಯ ರೋಗಗಳು ಸಮಾಜದಲ್ಲಿ ಹರಡಿದ್ದಾಗ ಅದನ್ನು ತಡೆಯಲು ಔಷದಿ ಅಥವಾ ಲಸಿಕೆಗಳು ಸೌಂಶೋಧನೆ ಮಾಡಲಾಗತ್ತೆದೆ. ಆದರೆ ಯಾವುದೇ ಔಷದಿ ಅಥವಾ ಲಸಿಕೆ ತಗೆಯಕೊಳ್ಳುವ ಮೊದುಲು ಈ ರೀತಿಯ ಸಂಶಯಗಳು ವದಂತಿ ಗಳು ಬರುವುದು ಸಹಜ.
ಎನ್ಟಿಎಜಿ ಅಧ್ಯಕ್ಷರಾದ ಎನ್ಕೆ ಅರೋರಾ, ಈ ರೀತಿಯ ವದಂತಿಯೂ "ಪೋಲಿಯೊ ಲಸಿಕೆ ಭಾರತ ಮತ್ತು ವಿಶ್ವದ ಇತರ ಭಾಗಗಳಲ್ಲಿ ನೀಡುತ್ತಿರುವ ಸಮಯದಲ್ಲಿ ಹರಡಿತ್ತು. ಆ ಸಮಯದಲ್ಲಿ, ಪೋಲಿಯೊ ಲಸಿಕೆ ಪಡೆಯುತ್ತಿರುವವರು ಮಕ್ಕಳ ಮೇಲೆ ಭವಿಷ್ಯದಲ್ಲಿ ಬಂಜೆತನವನ್ನು ಎದುರಿಸಬೇಕಾಗುತ್ತದೆ. '' ಎಂದು ತಪ್ಪು ಮಾಹಿತಿ ಸೃಷ್ಟಿಸಲಾಗಿತ್ತು.
ನವದೆಹಲಿ: ಕೋವಿಡ್ ಲಸಿಕೆಗಳು ಬಂಜೆತನಕ್ಕೆ ಕಾರಣವಾಗುತ್ತವೆ ಎಂಬ ವದಂತಿಗಳನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ತಳ್ಳಿಹಾಕಿದೆ, ಲಸಿಕೆಗಳನ್ನು ಸ್ವೀಕರಿಸುವ ಹೆಚ್ಚಿನ ಜನರು ಲೈಗಿಕ ನಿರಾಸಕ್ತಿಗೆ,ಇನಾಕ್ಯುಲೇಷನ್ ನಂತರದ ಯಾವುದೇ ಅಡ್ಡಪರಿಣಾಮಗಳನ್ನು ಎದುರಿಸಿಲ್ಲ ಎಂದು ಹೇಳಿದ್ದಾರೆ.
COVID ಲಸಿಕೆಗಳುಲೈಗಿಕ ನಿರಾಸಕ್ತಿಗೆ ಬಂಜೆತನಕ್ಕೆ ಕಾರಣವಾಗುವುದಿಲ್ಲ ಎಂದು ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಕೋವಿಡ್ ಲಸಿಕೆ Erectile Dysfunction ಲೈಗಿಕ ನಿರಾಸಕ್ತಿಗೆ ಹಾಗೂ ಬಂಜೆತನಕ್ಕೆ ಕಾರಣವಾಗುತ್ತದೆಯೇ ..?
Urology times ನ ಲೇಟೆಸ್ಟ್ ಆರ್ಟಿಕಲ್ ನ ಪ್ರಕಾರ ಸಂಶೋಧಕರು 45 ಆರೋಗ್ಯವಂತ ಪುರುಷರ(ಸರಾಸರಿ ವಯಸ್ಸು, 28 ವರ್ಷಗಳು) BNT162b2 mRNA ಲಸಿಕೆ (ಫಿಜರ್-ಬಯೋಟೆಕ್) ಅಥವಾ mRNA-1273 mRNA ಲಸಿಕೆ (ಮಾಡರ್ನಾ) ಪಡೆದಿದ್ದ ವಯಸ್ಕರ ಮೇಲೆ ಈ ಪರೀಕ್ಷೆ ಮಾಡಲಾಗಿದೆ ಲಸಿಕೆ ಪಡೆದ 45 ಪುರುಷರಲ್ಲಿ ವೀರ್ಯದ ಪ್ರಮಾಣ, ವೀರ್ಯ ಸಾಂದ್ರತೆ, ವೀರ್ಯ ಚಲನಶೀಲತೆ ಮತ್ತು ಒಟ್ಟು ಮೋಟೈಲ್ ವೀರ್ಯಾಣುಗಳ ಸಂಖ್ಯೆ (ಟಿಎಂಎಸ್ಸಿ) Erectile Dysfunction ಲೈಗಿಕ ನಿರಾಸಕ್ತಿಗ ಸೇರಿದಂತೆ ಯಾವುದೇ ವೀರ್ಯ ನಿಯತಾಂಕಗಳಲ್ಲಿ ಕಡಿತವನ್ನು ಸಂಶೋಧಕರಿಗೆ ಕಂಡುಬಂದಿಲ್ಲ ಎಂದು ತಿಳಿಸಲಾಗಿದೆ.
ಅಧ್ಯಯನದ ಪ್ರಕಾರ “ಲಸಿಕೆಗಳು ಎಮ್ಆರ್ಎನ್ಎ ಅನ್ನು ಹೊಂದಿರುತ್ತವೆ ಹೊರತು ಲೈವ್ ವೈರಸ್ ಅಲ್ಲ, ಲಸಿಕೆ ವೀರ್ಯ ನಿಯತಾಂಕಗಳ ಮೇಲೆ ಪರಿಣಾಮ ಬೀರುವುದು ಅಸಂಭವವಾಗಿದೆ. ಈ ಫಲಿತಾಂಶಗಳು ಎಲ್ಲಾ ವೀರ್ಯ ನಿಯತಾಂಕಗಳಲ್ಲಿ ಸಂಖ್ಯಾಶಾಸ್ತ್ರೀಯವಾಗಿ ಗಮನಾರ್ಹ ಹೆಚ್ಚಳವನ್ನು ತೋರಿಸಿದೆ . ”
National Technical Advisory Group on Immunisation in India (NTAGI) ಎನ್ಕೆ ಅರೋರಾ, “ಪೋಲಿಯೊ ಲಸಿಕೆ ಭಾರತ ಮತ್ತು ವಿಶ್ವದ ಇತರ ಭಾಗಗಳಲ್ಲಿ ನೀಡಲಾಗುತ್ತಿರುವಾಗ, ಈ ರೀತಿಯ ವದಂತಿಯೂ ಆ ಸಮಯದಲ್ಲಿ ಹರಡಿತು. ಆ ಸಮಯದಲ್ಲಿ, ಪೋಲಿಯೊ ಲಸಿಕೆ ಪಡೆಯುತ್ತಿರುವ ಮಕ್ಕಳು ಭವಿಷ್ಯದಲ್ಲಿ ಬಂಜೆತನವನ್ನು ಎದುರಿಸಬೇಕಾಗುತ್ತದೆ ಎಂಬ ತಪ್ಪು ಮಾಹಿತಿಯನ್ನು ರಚಿಸಲಾಗಿತ್ತು . ''
ಈ ರೀತಿಯ ತಪ್ಪು ಮಾಹಿತಿಯನ್ನು ಲಸಿಕೆ ವಿರೋಧಿ ಲಾಬಿ ಹರಡಿದೆ. ಎಲ್ಲಾ ಲಸಿಕೆಗಳು ತೀವ್ರವಾದ ವೈಜ್ಞಾನಿಕ ಸಂಶೋಧನೆಗಳ ಮೂಲಕ ಹೋಗುತ್ತವೆ ಎಂದು ನಾವು ತಿಳಿದುಕೊಳ್ಳಬೇಕು" ಎಂದು ಡಾ ಅರೋರಾ ಹೇಳಿದರು.
HOW DIABETES EFFECTS FEMALES-SEXUAL ACTIVITIES-ಮಧುಮೇಹ (DIABETES) ಮಹಿಳೆಯರ ಲೈಂಗಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು
ಕೋವಿಡ್ 19 ಲಸಿಕೆಯ ಅಡ್ಡಪರಿಣಾಮಗಳು ಯಾವುವು-what are the side effects of covid 19 vaccine..?
COVID-19 ಲಸಿಕೆಯ ಪ್ರಕಾರದೊಂದಿಗೆ ಅಡ್ಡಪರಿಣಾಮಗಳು ವಿಭಿನ್ನವಾಗಬಹುದು. ಫಿಜರ್ ಮತ್ತು ಮಾಡರ್ನಾ ಮೆಸೆಂಜರ್ ಆರ್ಎನ್ಎ - ಅಥವಾ ಎಮ್ಆರ್ಎನ್ಎ - ಲಸಿಕೆಗಳೊಂದಿಗೆ ವ್ಯಾಕ್ಸಿನೇಷನ್ ಮಾಡಿದ ನಂತರದ ಅಡ್ಡಪರಿಣಾಮಗಳ
ಸಾಮಾನ್ಯ ಅಡ್ಡಪರಿಣಾಮವೆಂದರೆ ಚುಚ್ಚುಮದ್ದಿನ ಸ್ಥಳದಲ್ಲಿ ನೋವು. ಇತರ ಅಡ್ಡಪರಿಣಾಮಗಳು ಆಯಾಸ, ತಲೆನೋವು, ಸ್ನಾಯು ನೋವು, ಶೀತ, ಕೀಲು ನೋವು ಮತ್ತು ಕೆಲವು ಜ್ವರ
ಹೆಚ್ಚಿನ ಪ್ರಶ್ನೆಗಳಿದ್ದಲ್ಲಿ ಇಲ್ಲಿ ಕ್ಲಿಕ್ ಮಾಡಿ
Please do not enter any spam link here