The Secrets About Illac Diaz Solar Light Only A Handful Of People Know In India-ಹೇಗೆ ಇ ವ್ಯಕ್ತಿ ಕಸದಿಂದ ಲೈಟ್ ಕಂಡುಹಿಡಿದ್ದಾರೆ
ಭಾರತದ ಪ್ರತಿ ನಾಗರಿಕನ ಮಾನವ ಹಕ್ಕುಗಳು ಇದ್ದಹಾಗೆ ವಿದ್ಯುತ್ ದೀಪ ಅಂದರೆ ಕರೆಂಟ್ ಲೈಟ್ ಕೂಡ ಮೂಲ ಭೂತ ಹಕ್ಕಾಗಿದೆ. ಆದರೆ ಭಾರತದ ಭಾಹುತೇಕ ನಗರಗಳಿಂದ-ಹಳ್ಳಿವರೆಗೂ ಇದ ವಿದ್ಯುತ್ ವ್ಯವಸ್ಥೆ ಇದೆ. ಮನುಷ್ಯನಿಗೆ ಹೇಗೆ ನೀರು, ಆಹಾರ ಮುಖ್ಯವಾಗಿದಿಯೋ ವಿದ್ಯುತ್ ಅಷ್ಟೇ ಅವಶ್ಯಕ ವಾಗಿದೆ.
ಪ್ರತಿ ಅತಿ ಅವಶ್ಯಕ ಮತ್ತು ಬೇಡಿಕೆಯ ವಿದ್ಯುತ್ ದ ವ್ಯಾಪಾರ ಕೂಡ ದೂಡ್ಡ ಪ್ರಮಾಣದ್ದಾಗಿದೆ. ನೀವು ನೋಡಿರಬಹುದು ಶ್ರೀಮಂತರ ಮನೆಯಲ್ಲಿ ಯಾವಾಗ್ಲೂ ಕರೆಂಟ್ ಹೋಗೋದೇ ಇಲ್ಲ ಅದೇ ಮಿಡ್ಲ್ ಕ್ಲಾಸ್ ಹಾಗು ಬಡವರ ಬೀದಿಗಳಲ್ಲಿ ಅವಾಗ- ಅವಾಗ ಕರೆಂಟ್ ಹೋಗ್ತಾ - ಬರ್ತಾ ಇರುತ್ತೆ.
ಜಗತ್ತೀನಿ ಪ್ರತಿ ದೇಶದಲ್ಲಿ ಶ್ರೀಮಂತ್ರು-ಬಡವರು ಇದ್ದೆ ಇರತಾರೆ, ಅದರ ಜೊತೆ ಕರೆಂಟ್(energy poverty) ಪ್ರಾಬ್ಲಮ್ ಕೂಡ ಇರುತ್ತೆ. ಜಗತ್ತಿನ ಸುಮಾರ್ ಕಡೆ ಎಲೆಕ್ಟ್ರಿಸಿಟಿ ಬೆಲೆ ತುಂಬಾ ಜಾಸ್ತಿ ಇರುತ್ತೆ.
ಇಂತಹದೇ ಸಮಸ್ಯೆ ಇರೋ ವೊಂದು ಅಂಡರ್ ಡೇವ್ಲೋಪಿಂಗ್ ದೇಶ ಫಿಲಿಪ್ಪಿನ್ ನ ಮಣ್ಣೆಲ್ಲಾ ಎನ್ನು ನಗರ, ಇ ದೇಶದಲ್ಲಿ ಎಲೆಕ್ಟ್ರಿಸಿಟಿ ಬೆಲೆ ಒಬ್ಬ ವ್ಯಕ್ತಿಯ ದಿನದ ಆದಾಯದ 30% ರಷ್ಟು ಇದೆ. ಈ ದೇಶದಲ್ಲಿ ಶ್ರೀಮಂತರು ಮಾತ್ರ ಎಲೆಕ್ಟ್ರಿಸಿಟಿ ಅಪ್ಪೋರ್ಡ್ ಮಾಡಬಹುದು.
ಸಿಟಿಗಳಲ್ಲಿ ಬಡವರನಾ ಗುರುತಿಸೋದು ತುಂಬಾ ಈಸಿ ಅದು ಹೇಗೇಂದ್ರೆ ಹೆಚ್ಚುವರಿ ಸಿಟಿ ಬಡವ ಜನಾ ಇರೋದು ಸ್ಲಂ ಗಳಲ್ಲಿ ಎಲ್ಲಿ ಸ್ಲಂ ಇರುತ್ತೋ ಅಲ್ಲೇ ಟ್ರಾಶ್ ಡಂಪಿಂಗ್ ಏರಿಯಾ ಇರುತ್ತೆ ಸ್ಲಂಗಳಲ್ಲಿ ನಾಗರಿಕರಿಗೆ ಸಾಮಾನ್ಯವಾಗಿ ಬೇಕಾಗುವ ಅವಶ್ಯಕಯೆಗಳು ಸಿಗುವುದಿಲ್ಲ, ಇದರಲ್ಲಿ (energy poverty)ಎಲೆಕ್ಟ್ರಿಸಿಟಿ ಕೂಡ ಒಂದಾಗಿದೆ.
ಈ ಎಲ್ಲ ಪರಿಸ್ಥಿತಿಗಳನ್ನೂ ತುಂಬಾ ಚನ್ನಾಗಿ ಅರಿತಿರುವ ಫಿಲಿಪ್ಪಿನ್ ದೇಶದ ಈ ಇಂಜಿನಿಯರ್ ಮಿಸ್ಟರ್ ಇಲ್ಲಾಕ್ ಡಿಯಾಸ್ (Illac Diaz) ಬಡವರಿಗಾಗಿ ಕಸದಿಂದ ಒಂದು ಹಾಯ್ ಬ್ರೈಟ್ ಲೈಟ್ ತೈಯಾರಿಸಿದ್ದಾರೆ. ಏನು ಕಸದಿಂದ ಲೈಟಾ ...? ಹೌದು ಕಸದಿಂದ ಲೈಟ್ ತೈಯಾರಿಸಿದ್ದಾರೆ.
ಇದನ್ನು ಓದಿ : Why this woman was hiding as a man for 43 years-ಏಕೆ ಈ ಮಹಿಳೆ 43 ವರ್ಷಗಾಳ ಕಾಲ ಪುರುಷನಾಗಿ ವೇಷ ಹಾಕಿ ಅಡಗಿಕೊಂಡಿದ್ದಳು
ಅದು ಹೀಗೆ ಇಲ್ಲಾಕ್ ಡಿಯಾಸ್ (Illac Diaz) ಅವರು ಫಿಲಿಪ್ಪಿನ್ ನ ಬಡವರಿಗಾಗಿ ಕಸದಿಂದ ಒಂದು ಸ್ಕೂಲ್ ನಿರ್ಮಿಸಿದ್ದರು.ಆದರೆ ಮಕ್ಕಳಿಗೆ ಸಂಜೆ ಹೊತ್ತಲ್ಲಿ ಓದೋಕೆ, ಹೋಂ ವರ್ಕ್ ಮಾಡೋಕೆ ಬೆಳೆಕೆ ಇರಲಿಲ್ಲ, ಇದನ್ನ ಅರಿತ ಇಲ್ಲಾಕ್ ಅವರು ಮಕ್ಕಳ ಓದಿಗಾಗಿ ಲೈಟ್ ನ ವ್ಯವಸ್ಥೆ ಮಾಡುವ ನಿರ್ಧಾರ ಮಾಡಿದರು.
ಆದರೆ ಫಿಲಿಪ್ಪಿನ ನಲ್ಲಿ ವಿದ್ಯುತ್ ಬೆಲೆ ಒಬ್ಬ ಸಾಮಾನ್ಯ ವ್ಯಕ್ತಿಯ ದಿನದ ಆದಾಯದ 30% ರಷ್ಟು ಇದೆ ಹಾಗಾಗಿ ಇಲ್ಲಾಗ್ ಅವರು ಇಷ್ಟು ದುಬಾರಿ ಎಲೆಕ್ಟ್ರಿಸಿಟಿ ಗಾಗಿ ಖರ್ಚು ಮಾಡುವ ಬದಲು ಕಸದಲ್ಲಿ ಬಿದ್ದ ಒಂದು ಖಾಲಿ ಪ್ಲಾಸ್ಟಿಕ್ ಬಾಟಲಿ , ನೀರು ಹಾಗು ಬ್ಲೀಚ್ ಮಿಶ್ರಣ ದಿಂದ ಉಚಿತ(illac diaz liter of light) ಲೈಟ್ ತಯಾರಿಸಿದರು. ಈ ಲೈಟ್ ನ್ನ ಮನೆಯ ಮೇಲಿನ ಹಂಚು, ಶೀಟ್ ಗಳ ಮದ್ಯ ಒಂದು ಹೋಲ್ ಮಾಡಿ ಅದರಲ್ಲಿ ಈ ಬಾಟಲಿಯನ್ನ(how does illac diaz litter of light work) ಅದರಲ್ಲಿ ಫಿಕ್ಸ್ ಮಾಡಿದರೆ ಸಾಕು ಸೂರ್ಯನ ಬೆಳಕಿನಿ ಸಹಾಯ ದಿಂದ ಒಂದು ದೊಡ್ಡ ಟುಬಲೈಟ್ ಕಿಂತ ಹೆಚ್ಚು ಬೆಳಕು ಬರುತ್ತಿತ್ತು. ಆದರೆ ಈ ಲೈಟ್ ರಾತ್ರಿ ಸಮಯದಲ್ಲಿ ಉಪಯೋಗವಾಗುತ್ತಿರಲಿಲ್ಲ.
ಈ ಪ್ರಾಬ್ಲಮ್ ಗು ಇಲ್ಲಾಕ್ ಅವರು ಸೊಲ್ಯೂಷನ್ ಕಂಡುಹಿಡಿದರು ಅದೇನೆಂದರೆ ಒಂದು ಚಿಕ್ಕ ಸೋಲಾರ್ ಪವರ್ ನಿಂದ ರಿಚಾರ್ಜ್ ಆಗಬಲ್ಲ ಬ್ಯಾಟರಿ ಮತ್ತು ಅದರಿಂದ ಉರಿಯಬಲ್ಲ ಒಂದು ಚಿಕ್ಕ ಲೈಟ್. ದಿನದ ಬಿಸಿಲಿನಲ್ಲಿ ಬೆಳಿಕಿನ ಜೊತೆ ಈ ಬ್ಯಾಟರಿ ರೀಚಾರ್ಜ್ ಕೂಡ ಆಗುತ್ತದೆ.
ಇಲಾಕ್ ಈ ಶೋಧನೆ ಮದುವಕ್ಕಿಂತ ಮೊದಲು ಸುಮಾರು 32ಕ್ಕೂ ಹೆಚ್ಚು ದೇಶ ಗಳನ್ನ ಸುತ್ತಿ ಈ ಹೇಗೆ ಕಸವನ್ನು ಉಪಯೋಗಿಸಿ ಲೈಟ್ ತಯಾರಿಸ ಬಹುದು ಇದರ ಮೇಲೆ ಅಧ್ಯಯನ ಮಾಡಿದ್ದರು . ಸ್ಕೂಲ್ ಮಕ್ಕಳಿಗಾಗಿ ಶೂರುವಾಗಿ ಈ(solar light using bleach and water) ಶೋಧನೆ ಫಿಲಿಪ್ಪಿನ್ ದೇಶದ ಪ್ರತಿ ಬಡವರ ಮನೆಗಳ ವರೆಗೂ ತಲುಪಿತು. ಬಡವರ ಮಕ್ಕಳ ಜೀವನದಲ್ಲಿ ವಿದ್ಯೆಯ ಜ್ಯೋತಿ ಜೊತೆ ಸ್ಲಂ ಲ್ಲಿ ನಡೆಯುತ್ತಿರುವ ಕಳ್ಳತನದ ಮೇಲು ಪರಿಣಾಮ ಬೀರಿತು. ಎಲ್ಲಕಡೆ ದಾರಿ ದೀಪ ಇರುವದರಿಂದ ಅಲ್ಲಿನ ಅಪರಾಧದ ಮೇಲೆ ಲಗಾಮ್ ಬಿತ್ತು.ಇಲ್ಲಾಕ್ ಅವರ ಜಾಗದಲ್ಲಿ ಬೇರೆ ಯಾರೋ ಇದ್ದರೆ ಈ ಶೋಧನೆಯನ್ನೇ ಬ್ಯುಸಿನೆಸ್ ಆಗಿ ಬದಲಾಸಿ ದುಡ್ಡು ಗಳಸಬಹುದಾಗಿತ್ತು, ಆದರೆ ಇಲ್ಲಾಕ್ ಅವರು ಈ ಶೋಧನೆಯನ್ನು ಸಾಮಾನ್ಯ ನಾಗರಿಕರಿಗೂ ಸಹ ಇದನ್ನು ಮಾಡುವದರ ಬಗ್ಗೆ ಅರಿತುಕೊಳ್ಳವ ಹಾಗೆ ಪಾರಪ್ರದರ್ಶಿಯವಾಗಿ ತರಬೇತಿ ನೀಡಿದರು.
ಅವರ ಈ ಸಮಾಜ ಸೇವೆ ಫಿಲಿಪ್ಪಿನ ದೇಶಕ್ಕೆ ಸೀಮಿತವೇಗಿರದೆ ಹಲವು ದೇಶಗಳಿಗು ಹರಡುತ್ತಿದೆ. ಇಲ್ಲಾಕ್ ಡಿಯಾಜ್ ಅವರು illac diaz litter of light ಎಂಬ ಒಂದು ಸೇವಾ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ, ಈ ಸಂಸ್ಥೆ ಯಲ್ಲಿ ಸಮಾನ್ಯ ಜನರಿಗೆ ಹೇಗೆ ಈ ಬ್ಲೇಚ್ ವಾಟರ್ ಲೈಟ್ ಮತ್ತೆ ಸೋಲಾರ್ ಲೈಟ್ ನ್ನು ಹೇಗೆ ಮಾಡುವುದು ಇದರ ತಬೇತಿ ನೀಡುತ್ತಾರೆ. ಇಲ್ಲಾಕ್ ಅವರ illac diaz solar bleach light energy poverty and development ನ ಈ ಕ್ರಾಂತಿ ಇನ್ನೂವರೆಗೂ 15 ದೇಶಗಳಿಗೆ ತಲುಪಿದ್ದು ಮತ್ತೆ ಇನ್ನು ಹಲವು ದೇಶಗಳಲ್ಲಿ ಈ ಕಾರ್ಯಕ್ರಮ ಮುಂದುವರೆಯುತ್ತಿದೆ.
ಇದನ್ನು ಓದಿ : Mahindra XUV700
ಸಮಾಜಕ್ಕಾಗಿ ಏನಾದರೂ ಮಾಡಬೇಕು ಅನ್ನು ಜನ ಒಂದ ಹೊತ್ತು ಊಟ, ಬಟ್ಟೆ ಅಥವಾ ಸ್ವಲ್ಪ ದುಡ್ಡು ಕೊಟ್ಟರೆ ಇಲ್ಲಾಕ್ ಅವರು ಜೀವನಕ್ಕೆ ಅಮೂಲ್ಯವಾದ ಬೆಳಕನ್ನು ಮತ್ತು ದ್ನ್ಯಾನವನ್ನು ನೀಡಿದರು.
ಬೇಗನೆ ಮತ್ತೆ ಭೇಟಿಯಾಗೋನ ಹೊಸ ಇಂತಹದೆ Kannada stories with moral ಜೊತೆ.
Please do not enter any spam link here